ಮೋಸ ಮಾಡಿ ಗೆಲ್ಲಕಾಗುತ್ತಾ ರೀ, ಸರಿಯಾಗಿ ಪಾಠ ಮಾಡಿದ ರಂಗಣ್ಣ
Jun 5, 2025, 15:17 IST

ಹಾಡು ಹಾಡಬೇಕು, ಜೀವನದಲ್ಲಿ ಸಂಗೀತ ಕಲಿತು ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಗೆ, ಕೋಟಿ ಕೋಟಿ ಯುವಕ & ಯುವತಿಯರಿಗೆ ಬೆಂಬಲ ನೀಡುತ್ತಾ ಬಂದಿರುವುದೇ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಎನ್ನಬಹುದು. ಯಾಕಂದ್ರೆ ಹತ್ತಾರು ವರ್ಷಗಳಿಂದ ಕೂಡ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರ ಮನಸ್ಸು & ಹೃದಯ ಎರಡವನ್ನೂ ಗೆದ್ದು ಬೀಗಿದೆ.
ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಪ್ರತಿಭೆಗಳು & ಬಡವರ ಮನೆ ಮಕ್ಕಳು ಬದುಕು ಕಟ್ಟಿಕೊಂಡು ಆರಾಮವಾಗಿ ಬದುಕುತ್ತಿದ್ದಾರೆ. ಹೀಗೆ ಕೋಟ್ಯಂತರ ಜನರ ನೆಚ್ಚಿನ ಕಾರ್ಯಕ್ರಮ ಆಗಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲೂ ಕನ್ನಡ ಕಾರ್ಯಕ್ರಮ 'ಜೀ ಕನ್ನಡ ಸರಿಗಮಪ' ನೋಡುತ್ತಾರೆ ಅಭಿಮಾನಿಗಳು. ಹೀಗಿದ್ದಾಗಲೇ, ಜೀ ಕನ್ನಡದ ಸರಿಗಮಪ ಮೇಲೆ ಜನ ಕೋಪಗೊಂಡಿದ್ದಾರೆ.
<a href=https://youtube.com/embed/9sFxW6b3w6U?autoplay=1&mute=1><img src=https://img.youtube.com/vi/9sFxW6b3w6U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಒಂದು ಜನಪ್ರಿಯ ಶೋದ ಗ್ರ್ಯಾಂಡ್ ಫಿನಾಲೆಗೆ ಶಿವಾನಿ, ಆರಾಧ್ಯಾ, ಬಾಳು ಬೆಳಗುಂದಿ, ದ್ಯಾಮೇಶ್ ಸೆಲೆಕ್ಟ್ ಆಗಿದ್ದಾರೆ. ರಶ್ಮಿ ಡಿ ಹಾಗೂ ಅಮೋಘ ವರ್ಷ ಫೈನಲ್‌ಗೆ ಹೋಗಿದ್ದಾರೆ. ಈ 6 ಜನರಲ್ಲಿ ಈ ಸಲ ಯಾರು ವಿನ್ ಆಗ್ತಾರೆ ಅನ್ನೋ ಕುತೂಹಲ ಇದೆ. ಹಾಗೆ ಇದಕ್ಕೆ ಓಟಿಟಿಯಲ್ಲಿಯೇ ಉತ್ತರ ಸಿಗುತ್ತದೆ ಅಂತಲೇ ಹೇಳಬಹುದು.
ಆದರೆ ಚೆನ್ನಾಗಿ ಹಾಡುವ ಲಹರಿ ಬದಲಾಗಿ ಬಾಳು ಬೆಳಗುಂದಿ ಆರಿಸಿದ್ದಾರೆ. ಈ ಹಿಂದೆ ಸಹ ಹನುಮಂತ ಲಮಾಣಿ ಗೆದ್ದಿದ್ದ ಆದರೆ ಸಂಚಿತ್ ಹೆಗ್ಡೆ ಚೆನ್ನಾಗಿ ಹಾಡು ಹೇಳ್ತಿದ್ದ. ಟಿಆರ್ಪಿ ಹೆಚ್ಚಿಸಲು ಚೆನ್ನಾಗಿ ಹಾಡುವವರನ್ನು ಬಿಟ್ಟು ಹಳ್ಳಿಯಿಂದ ಬಂದವರು ಇಲ್ಲವೇ ಒಂದಿಷ್ಟು ಪ್ರಚಾರ ಪಡೆದವರನ್ನ ಆರಿಸುತ್ತಾರೆ. ನಂತರದಲ್ಲಿ ಅವರನ್ನು ಗೆಲ್ಲಿಸಿ ಟಿಆರ್ಪಿ ಪಡೆಯುತ್ತಾರೆ. ಹಾಗಾಗಿ ಈ ಜಡ್ಜ್ಗಳ ಹೊರತಾಗಿ ಬೇರೆ ಅವರನ್ನು ಕೂರಿಸಿ ಎಂದು ಮಾತುಗಳು ಕೇಳಿಬಂದಿವೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.