ತ್ರಿವಿಕ್ರಮ್ ಜೀವನದಲ್ಲೂ ಆಟವಾಡಿದ್ದ ರಶ್ಮಿಕಾ ಮಂದಣ್ಣ, ಸತ್ಯ ಬಾಯಿ ಬಿಟ್ಟ ವಿಕ್ಕಿ

 
ಕದದ
ಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ‌ ತ್ರಿವಿಕ್ರಮ್‌ ಅವರು ಟ್ರೋಫಿ ಗೆಲ್ಲುವ ಆಸೆ ಹೊಂದಿದ್ದರು. ಆದರೆ ರನ್ನರ್‌ ಅಪ್‌ ಸ್ಥಾನಕ್ಕೆ ಅವರು ತೃಪ್ತಿ ಪಡೆದರು. ಈ ಹಿಂದೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ತ್ರಿವಿಕ್ರಮ್‌ಗೆ ಸಾಕಷ್ಟು ನೋವು ಅವಮಾನ ಉಂಟಾಗಿತ್ತು. ಇಂದು ಬಹುಭಾಷೆಯಲ್ಲಿ ಸ್ಟಾರ್‌ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ಜೊತೆ ತ್ರಿವಿಕ್ರಮ್‌ ಸಿನಿಮಾ ಮಾಡಬೇಕಿತ್ತಂತೆ. 
ಹೌದು, ರಶ್ಮಿಕಾ ಮಂದಣ್ಣ, ತ್ರಿವಿಕ್ರಮ್‌ ಅವರು ಇನ್ನೂ ಕೆಲ ಜನರ ಜೊತೆ ದೇವರಿಗೆ ಕೈ ಮುಗಿಯುವ ಫೋಟೋ ವೈರಲ್‌ ಆಗ್ತಿದೆ. ʼಕಿರಿಕ್‌ ಪಾರ್ಟಿʼ ಸಿನಿಮಾಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಅವರು ತ್ರಿವಿಕ್ರಮ್‌ ಜೊತೆಗೆ ಸಿನಿಮಾ ಮಾಡಬೇಕಿತ್ತು ಎನ್ನುವ ಟಾಕ್‌ ಹರಿದಾಡುತ್ತಿದೆ. ಈ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ತ್ರಿವಿಕ್ರಮ್‌ ಅಥವಾ ರಶ್ಮಿಕಾ ಮಂದಣ್ಣ ಅವರೇ ಉತ್ತರ ಕೊಡಬೇಕಿದೆ. <a href=https://youtube.com/embed/lP9AD3pE870?autoplay=1&mute=1><img src=https://img.youtube.com/vi/lP9AD3pE870/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಲಾರಿ ಡ್ರೈವರ್‌ ಪುತ್ರ ಆಗಿರೋ ತ್ರಿವಿಕ್ರಮ್‌ ಅವರ್ ಕ್ರಿಕೆಟ್‌ಗೆ ಸಖತ್‌ ಇಷ್ಟ.‌ ʼಪದ್ಮಾವತಿʼ ಧಾರಾವಾಹಿಯಲ್ಲಿ ಸಾಮ್ರಾಟ್‌ ಪಾತ್ರದ ಮೂಲಕ ತ್ರಿವಿಕ್ರಮ್‌ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಅದಾದ ನಂತರ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಯಾವುವು ಕೂಡ ಯಶಸ್ಸು ತಂದುಕೊಡಲಿಲ್ಲ. ರಜಣಿ ಕ್ರಿಕೆಟ್‌ ಆಡುವ ಆಸೆ ಹೊಂದಿದ್ದ ತ್ರಿವಿಕ್ರಮ್‌ ಅವರು ಕಾಲಿಗೆ ಗಾಯ ಮಾಡಿಕೊಂಡರು, ಆಮೇಲೆ ಜಿಮ್‌ ಟ್ರೇನರ್‌ ಆದರು.
 ಇದಾದ ನಂತರದಲ್ಲಿ ಅವರಿಗೆ ನಟನಾ ಅವಕಾಶ ತಂದುಕೊಡ್ತು. 8.5 ವರ್ಷಗಳ ಕಾಲ ತ್ರಿವಿಕ್ರಮ್‌ ಅವರು ಕ್ರಿಕೆಟ್‌ಗೆ ಸಮಯ ಕೊಟ್ಟಿದ್ದರು. ಆದರೆ ಅದೊಂದು ಅಪಘಾತ ಕ್ರಿಕೆಟ್‌ ಕನಸನ್ನು ಹಾಳು ಮಾಡಿತು. ಎಂಬಿಎ ಓದಿದ್ದ ತ್ರಿವಿಕ್ರಮ್‌ಗೆ ಕಾರ್ಪೋರೇಟ್‌ನಲ್ಲಿ ಕೆಲಸ ಮಾಡಲು ತಾಳ್ಮೆಯೂ ಇರಲಿಲ್ಲ, ಆಸಕ್ತಿಯೂ ಇರಲಿಲ್ಲ. ಸೆಲೆಬ್ರಿಟಿ ಆಗಲಿಲ್ಲ ಅಂದ್ರೂ ಕೂಡ ಸೆಲೆಬ್ರಿಟಿ ಟ್ರೇನರ್‌ ಆಗಬೇಕು ಅಂತ ತ್ರಿವಿಕ್ರಮ್‌ ಅಂದುಕೊಂಡಿದ್ದರು. ಈ ಹಿಂದೆ ಅವರು ʼಜೊತೆ ಜೊತೆಯಲಿʼ ಧಾರಾವಾಹಿಯ ಕೆಲ ಎಪಿಸೋಡ್‌ಗಳಲ್ಲಿ ನಟಿಸಿದ್ದ ಅವರು ʼಪದ್ಮಾವತಿʼ ಧಾರಾವಾಹಿಯ ಹೀರೋ ಆದರು. ಕಿರುತೆರೆಯಲ್ಲಿ ತ್ರಿವಿಕ್ರಮ್‌ಗೆ ಇದು ಒಳ್ಳೆಯ ಬ್ರೇಕ್‌ ನೀಡಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.