ರೀ ಅನುಶ್ರೀ ನನಿಗೆ ಮದುವೆ ಆಗಿ ಮಗು ಆಗಿದೆ, ನನ್ನಿಂದ ನಿಮಗೆ ಏನೂ ಸಿಗಲ್ಲ; ಅರ್ಜುನ್ ಜನ್ಯ

 
ಧ್ರುವ ಸರ್ಜಾ ಅಭಿನಯದ ಕೆಡಿ – ದಿ ಡೆವಿಲ ಚಿತ್ರವು ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ‘ಜೋಗಿ’ ಪ್ರೇಮ್‍ ಹೇಳಿದ್ದರು. ಆದರೆ, 2024 ಮುಗಿದು 2025 ಬಂದರೂ ಚಿತ್ರದ ಸುದ್ದಿಯೇ ಇಲ್ಲ. ಹಾಗಿದ್ದರೆ, ಚಿತ್ರ ಈ ವರ್ಷ ಬಿಡುಡೆಯಾಗುತ್ತದಾ? ಎಂಬ ಪ್ರಶ್ನೆಯೊಂದು ಧ್ರುವ ಸರ್ಜಾ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.ನಟ ಧ್ರುವ ಸರ್ಜಾ ರೀಷ್ಮಾ ನಾಣಯ್ಯ ಅಭಿನಯದ ಕೆಡಿ ಚಿತ್ರದ ಸೆಟ್ಟಾಗಲ್ಲ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡನ್ನು ಮಿಕಾ ಸಿಂಗ್ ಹಾಡಿದ್ದಾರೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಸದ್ಯದಲ್ಲೇ ಆ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ಆರು ತಿಂಗಳುಗಳ ಹಿಂದೆಯೇ ಪ್ರೇಮ್‍ ಹೇಳಿದ್ದರು. ಆದರೆ, ಹಾಡುಗಳ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಇತ್ತೀಚೆಗೆ ನಿರ್ದೇಶಕ ಪ್ರೇಮ್‍, ಚಿಕ್ಕಮಗಳೂರು ಹಾಗೂ ಜೋಗ್‍ ಫಾಲ್ಸ್‌ನಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. <a href=https://youtube.com/embed/YBZCOBt0E0Q?autoplay=1&mute=1><img src=https://img.youtube.com/vi/YBZCOBt0E0Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು & ಅಪ್ಪು ಪುನೀತ್ ರಾಜ್‌ಕುಮಾರ್ ನಡುವೆ ಅಣ್ಣ & ತಂಗಿ ಅನುಬಂಧ ಇತ್ತು. ಆಂಕರ್ ಅನುಶ್ರೀ ಅವರು ಬೆಳೆಯುವಾಗ ಅವರಿಗೆ ಪ್ರೋತ್ಸಾಹ ಸಿಕ್ಕಿತ್ತು. ಹಾಗೇ ಆಂಕರ್ ಅನುಶ್ರೀ ಹೊಸದಾಗಿ ಯುಟ್ಯೂಬ್ ಚಾನಲ್ ಮಾಡಿದ್ದಾಗ ಕೂಡ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ವಿಶೇಷವಾದ ಸಂದರ್ಶನ ನೀಡಿ ಬೆಂಬಲಿಸಿದ್ದರು. ಈ ಎಲ್ಲಾ ಕಾರಣಗಳಿಗೆ ಅಪ್ಪು ಅವರ ಬಗ್ಗೆ ಅನುಶ್ರೀ ಅವರಿಗೆ ಅಪಾರ ಗೌರವವು ಇದ್ದು, ಅಪ್ಪು ಅಭಿಮಾನಿಗಳು ಕೂಡ ಅನುಶ್ರೀಗೆ ಬೆಂಬಲ ನೀಡುತ್ತಾರೆ.
ಇನ್ನು ಕೆಡಿ ಸಿನಿಮಾದ ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ಬಾಗಿ ಆಗಿದ್ದ ಅರ್ಜುನ್ ಜನ್ಯ ಹಾಗೂ ಅನುಶ್ರೀ ಈ ಹಾಡು ನಮಗೆ ಸರಿಯಾಗಿ ಸೆಟ್ ಆಗುತ್ತೆ ಅಂದಿದ್ದಾರೆ. ಆಗ ಅರ್ಜುನ್ ಜನ್ಯ ನಂಗೆ ನಿಂಗೆ ಸೆಟ್ ಆಗಲ್ಲ ಎಂದು ಇದೆ ಸಾಂಗ್ ಹಾಡಿದ್ದಾರೆ. ಅಲ್ಲಿದ್ದವರೆಲ್ಲ ಆ ಹಾಡನ್ನು ಕೇಳಿ ನಕ್ಕಿದ್ದಾರೆ. ಅವರ ಮಾತಿಗೆ ಅನುಶ್ರೀ ನಾಚಿಕೊಂಡಂತೆ ನಟಿಸಿದ್ದಾರೆ. ಇನ್ನು ಇವರ್ಷದ ಕೊನೆಯಲ್ಲಿ ಕೆಡಿ ಸಿನಿಮಾ ಬಿಡುಗಡೆ ಆಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.