ಮದುವೆ ಮುನ್ನ ಗ ರ್ಭಿಣಿಯಾಗಿದ್ದ ರೇಖಾ ದಾಸ್; ಈ ಸುದ್ದಿ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತ್ತು
Sep 1, 2024, 21:24 IST
ನಟಿ ರೇಖಾದಾಸ್ ಹೆಸರು ಕೇಳಿದೊಡನೆ ನೆನಪಾಗುವುದು ಅವರ ಹಾಸ್ಯ ನಟನೆ, ಪೋಷಕ ಪಾತ್ರಗಳಿವೆ ಜೀವ ತುಂಬುವ ಅವರ ಅಮೋಘ ಅಭಿನಯ. ಮೂಲತಃ ನೇಪಾಳದವರಾದ ರೇಖಾದಾಸ್ ರೂಪವತಿ ಅಷ್ಟೇ ಅಲ್ಲ, ಅಭಿನಯದಲ್ಲೂ ಸಾಕಷ್ಟು ಹೆಸರು ಮಾಡಿದವರು. 80-90ರ ದಶಕದಲ್ಲಿ ಬಹು ಬೇಡಿಕೆಯ ಹಾಸ್ಯ ಕಲಾವಿದೆ.
ಬದುಕು ಕಟ್ಟಿಕೊಳ್ಳುವ ಸಲುವಾಗಿ ನೇಪಾಳದಿಂದ ಬೆಂಗಳೂರಿಗೆ ಕೆಲಸ ಹರಸಿ ಬಂದ ರೇಖಾದಾಸ್ ಸಿನಿ ರಂಗದಲ್ಲಿ ಬದುಕು ಕಂಡುಕೊಂಡವರು. ಆದರಿದು, ಅವರಿಗೆ ಹೂವಿನ ಹಾದಿಯಾಗಿರಲಿಲ್ಲ. ತಮ್ಮ ಕಷ್ಟದ ದಿನಗಳಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಇವರಿಗೆ ನಟನೆಯೇ ಆಧಾರವಾಯಿತು.
ಹಾಗಾಗಿಯೇ ಆ ಕಷ್ಟದ ದಿನಗಳಲ್ಲಿ ತಮಗೆ ಸಿಕ್ಕ ಪಾತ್ರಗಳಲ್ಲೇ ತೃಪ್ತಿಪಟ್ಟು,ಅದಕ್ಕೆ ಜೀವ ತುಂಬುತ್ತಿದ್ದರು. ಸಿನಿಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದ ರೇಖಾ ದಾಸ್ ಅವರಿಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರೊಂದಿಗೆ ಪ್ರೇಮವಾಗಿ, ಇಬ್ಬರೂ ಮದುವೆಯಾಗುತ್ತಾರೆ. ವಿವಾಹದ ಬಳಿಕ ಮಗು ಹುಟ್ಟುವವರೆಗೂ ಇವರ ದಾಂಪತ್ಯ ಜೀವನವೂ ಸುಂದರವಾಗಿರುತ್ತದೆ.
<a href=https://youtube.com/embed/PLS3MS7AFOY?autoplay=1&mute=1><img src=https://img.youtube.com/vi/PLS3MS7AFOY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರೇಖಾದಾಸ್-ಓಂ ಪ್ರಕಾಶ್ ರಾವ್ ದಂಪತಿಗೆ ಶ್ರಾವ್ಯ ಎಂಬ ಮಗಳಿದ್ದಾಳೆ. ಮಗು ಜನಿಸುವವರೆಗೂ ಸುಮಧುರವಾಗಿದ್ದ ಇವರ ದಾಂಪತ್ಯ ಜೀವನದಲ್ಲಿ ಕಲಹ ಶುರುವಾಗಿದ್ದೇ ಆನಂತರದಲ್ಲಿ. ದಿನಗಳೆದಂತೆ ಪತಿ ಓಂ ಪ್ರಕಾಶ್ ರಾವ್ ಅವರ ನಡವಳಿಕೆಯನ್ನು ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲವಂತೆ.
ಕಷ್ಟ ಎಷ್ಟೇ ಇದ್ದರೂ, ಪತಿ ಎಂದು ಸಹಿಸಿಕೊಂದಿದ್ದ ರೇಖಾದಾಸ್ ಅವರಿಗೆ ಆತನ ಎರಡನೇ ಹೆಂಡತಿಗೆ ಬಾಣಂತನ ಮಾಡುವ ಪರಿಸ್ಥಿತಿಯೂ ಬಂದೊದಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.