ಮುಸ್ಲಿಮ್ ಯುವಕನ ಜೊತೆ ಸಾಯಿ ಪಲ್ಲವಿ ಚೆಲ್ಲಾಟ, ಜಪಾನ್ ಬೀದಿಯಲ್ಲಿ ಮೈಚಳಿ ಬಿಟ್ಟು ಓಡಾಟ

 

ಜಪಾನ್‌ನಲ್ಲಿ ನಟಿ ಸಾಯಿಪಲ್ಲವಿ ಜೊತೆ ಅಮೀರ್ ಮಗ ಜುನೈದ್ ಚೆಲ್ಲಾಟ ಆಡುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಚಿತ್ರಗಳ ಸತ್ಯ ಏನು ಗೊತ್ತಾ!ಅಮೀರ್ ಖಾನ್ ಪುತ್ರನೊಂದಿಗೆ ಸಾಯಿ ಪಲ್ಲವಿ ಜಪಾನ್‌ನ ಬೀದಿಗಳಲ್ಲಿ ಸುತ್ತಾಡುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು ಚರ್ಚೆ ಆಗುತ್ತಿದೆ.

ಅಮೀರ್ ಖಾನ್ ಅವರ ಹಿರಿಯ ಮಗ ಜುನೈದ್ ಖಾನ್ ತಮ್ಮ ತಂದೆಯಂತೆ ನಟನೆಯ ಜಗತ್ತಿನಲ್ಲಿ ತಮ್ಮ ಅದೃಷ್ಟ ಪ್ರಯತ್ನಿಸಲು ಸಿದ್ಧರಾಗಿದ್ದಾರೆ. ಅಮೀರ್ ಮೊದಲ ಪತ್ನಿ ರೀನಾ ಅವರ ಪುತ್ರ ಜುನೈದ್ ರ ಫಿಲ್ಮ್ ಪಾದಾರ್ಪಣೆ ಕುರಿತು ಸಾಕಷ್ಟು ಸುದ್ದಿಗಳು ಹೊರಬಿದ್ದಿದ್ದು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಜೊತೆಗಿನ ಜುನೈದ್ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ಕಾರಣದಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಜಪಾನ್‌ನಲ್ಲಿ ಜುನೈದ್-ಸಾಯಿ ಜೋಡಿ:ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಜಪಾನ್‌ನ ಬೀದಿಗಳಲ್ಲಿ ತಿರುಗುತ್ತಿರುವ ಫೋಟೋಗಳು ಅಂತರ್ಜಾಲದಲ್ಲಿ ಸುತ್ರು ಹಾಕುತ್ತಿವೆ. 

ಈ ಫೋಟೋಗಳಲ್ಲಿ, ಇಬ್ಬರೂ ನಗುತ್ತಿರುವುದನ್ನು ಕಾಣಬಹುದು ಮತ್ತು ಅವರ ಮುಂದೆ ಅನೇಕ ಜನರು ನಿಂತಿದ್ದಾರೆ. ಜಪಾನ್‌ನ ಹಿಮಪಾತದಲ್ಲಿ ಜುನೈದ್ ಮತ್ತು ಸಾಯಿ ಇಬ್ಬರೂ ಓವರ್‌ಕೋಟ್‌ಗಳನ್ನು ಧರಿಸಿರುವುದು ಕಂಡುಬರುತ್ತದೆ. ಅವರಿಬ್ಬರ ಈ ಚಿತ್ರಗಳು ಜಪಾನ್‌ನ ಜನಪ್ರಿಯ ಸಪೊರೊ ಸ್ನೋ ಫೆಸ್ಟಿವಲ್‌ನಿಂದ ಹೊರಹೊಮ್ಮಿವೆ ಮತ್ತು ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.