ಎರಡನೇ ಮದುವೆಗೆ ರೆಡಿಯಾದ ಮೂಗುತಿ ಸುಂದರಿ ಸಾನಿಯಾ ಮಿಜಾ೯, ಕ್ರಿಕೆಟರ್ ಜೊತೆ ಪ್ರೀತಿ ಪ್ರೇಮ

 

      ಟೆನಿಸ್ ಕೋರ್ಟ್ ಒಳಗೆ ಅಥವಾ ಹೊರಗೆ, ಸಾನಿಯಾ ಮಿರ್ಜಾ ಏನೇ ಮಾಡಿದರೂ ಅದು ದೊಡ್ಡ ಸಂಚಲನ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗಿನ ಅವರ ವಿವಾಹ ಮತ್ತು ವಿಚ್ಛೇದನ ದೇಶಾದ್ಯಂತ ಎಲ್ಲರ ಗಮನ ಸೆಳೆದಿದೆ.  <a style="border: 0px; overflow: hidden" href=https://youtube.com/embed/iBXx4a-zXYY?autoplay=1&mute=1><img src=https://img.youtube.com/vi/iBXx4a-zXYY/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

     ಇತ್ತೀಚೆಗೆ "ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ" ಕಾರ್ಯಕ್ರಮದಲ್ಲಿ ಸಾನಿಯಾ ಅವರ ಕೆಲವು ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.. ʼಸಿನಿಮಾದಲ್ಲಿ ಶಾರುಖ್‌ ಖಾನ್‌ ಎದುರು ನಟಿಸಬೇಕಾದರೇ ಏನು ಮಾಡುತ್ತೀರಿ ಎಂದು ಕಪಿಲ್ ಕೇಳಿದಾಗ ಸಾನಿಯಾ ತಕ್ಷಣ ಹೌದು ಆದರೆ ನಾನು ಅಕ್ಷಯ್‌ ಕುಮಾರ್‌ ಅಭಿಮಾನಿ..  ಅವರು ನನ್ನ ಎದುರು ನಟಿಸಿದರೆ, ನಾನು ಖಂಡಿತವಾಗಿಯೂ ಆ ಪಾತ್ರ ಮಾಡುತ್ತೇನೆʼ ಎಂದು ಹೇಳಿದರು.