ದರ್ಶನ್ ಮಗನಿಗೆ ಏನಾಯಿತು, ಆಸ್ಪತ್ರೆಯ ಮುಂದುಗಡೆ ವಿನೀಶ್ ದರ್ಶನ್ ಪರಿಸ್ಥಿತಿ ನೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್.... ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೇ ಕರೆಸಿಕೊಳ್ಳುವ ಖ್ಯಾತ ನಟ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರೋ ನಟ. ಕಷ್ಟದ ದಿನಗಳನ್ನ ಮೆಟ್ಟಿನಿಂತು ಅದ್ಭುತವಾದ ಯಶಸ್ಸು ಪಡೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಹಾದಿಯಲ್ಲೇ ಮಗ ವಿನೀಶ್ ನಡೆಯೋದಕ್ಕೆ ಪ್ರಾರಂಭ ಮಾಡಿದ್ದಾರೆ.
ವಿನೀಶ್.ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ. ಇಷ್ಟು ದಿನ ದರ್ಶನ್ ಸಾಧನೆಯನ್ನ ಕೊಂಡಾಡುತಿದ್ದ ಅಭಿಮಾನಿಗಳು ಈಗ ದರ್ಶನ್ ಪುತ್ರರನ್ನೂ ಮೆಚ್ಚಿಕೊಳ್ಳುವ ಸಂದರ್ಭ ಬಂದಿದೆ. ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಹೌದು ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದು ಬಂದಿದ್ದಾರೆ ಅನ್ನೋದನ್ನ ತಿಳಿದ ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿನೀಶ್ ರಿಗೆ ಶುಭಾಶಯಗಳನ್ನ ಕೋರುತ್ತಿದ್ದಾರೆ. ಅಪ್ಪನಂತೆ ಮಗ ಮಾಡಿರುವ ಸಾಧನೆಗೆ ಫ್ಯಾನ್ಸ್ ಹರ್ಷ ವ್ಯಕ್ತಪಡಿಸಿದ್ದರು. ಆದರೆ ಈಗ ಅದರ ಬೆನ್ನಲ್ಲೇ ಆಟ ಆಡುವಾಗ ಬಿದ್ದು ಗಾಯಮಾಡಿಕೊಂಡಿದ್ದಾನೆ.
ಅದನ್ನು ನೋಡಿದ ದರ್ಶನ್ ಅವರು ಕೊಡಲೇ ಮಗನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದರೂ ನೋವು ಜಾಸ್ತಿ ಇದ್ದ ಕಾರಣ ವಿನೀಶ್ ಗೆ ಎದ್ದು ನಡೆಯಲಾಗುತ್ತಿರಲಿಲ್ಲ ಇದೀಗ ಡಾಕ್ಟರ್ ಚೆಕ್ ಅಪ್ ಮಾಡಿ ಕಳಿಸಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.