ದಾವಣಗೆರೆಯಲ್ಲಿ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ರಂತೆ, ಹಿರಿಯ ಪತ್ರಕರ್ತ ಬಿ ಗಣಪತಿ ಓಪನ್ ಟಾಕ್
Oct 20, 2024, 20:41 IST

ಕನ್ನಡ ಚಿತ್ರರಂಗ ಕಲಾ ಸಾಮ್ರಾಟ್ ಡಾ. ರಾಜ್‌ಕುಮಾರ್ ಸಿನಿಮಾ ವಿಚಾರವಾಗಿ ಎಷ್ಟು ಸುದ್ದಿಯಲ್ಲಿದ್ದರೋ, ಅವರ ವೈಯಕ್ತಿಕ ವಿಚಾರವಾವೂ ಅಷ್ಟೇ ಸುದ್ದಿಯಲ್ಲಿರುತ್ತಿತ್ತು. ಇಡೀ ಮನೆ ಜವಾಬ್ದಾರಿಯನ್ನು ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ವಹಿಸಿಕೊಂಡಿದ್ದರು, ಪತಿಯ ಸಿನಿಮಾ ಕೆಲಸಗಳ ಜೊತೆಗೆ, ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದರು.
ಈ ನಡುವೆ ಇವರ ಜೀವನದಲ್ಲಿ ಪದೆ ಪದೇ ಕೇಳಿ ಬಂದಿದ್ದ ಹೆಸರು ನಟಿ ಲೀಲಾವತಿಯದ್ದು. ನಿಜಕ್ಕೂ ಆಗ ಆಗಿದ್ದೇನೆಂದು ಡಾ.ರಾಜ್‌ಕುಮಾರ್ ಕುಟುಂಬವನ್ನು ತುಂಬಾ ಹತ್ತಿರದಿಂದ ಬಲ್ಲವರಾದ ಬಿ ಗಣಪತಿ ಹಂಚಿಕೊಂಡಿದ್ದಾರೆ. ನಟ ದರ್ಶನ್ ಅವರಿಗೆ ಸಾಮಾಜಿಕವಾಗಿ ಹೇಗಿರಬೇಕು ಸಾರ್ವಜನಿಕವಾಗಿ ಹೇಗಿರಬೇಕು ಅನ್ನೋದು ಗೊತ್ತಿರಲಿಲ್ಲ ಎಂದು ಕೂಡ ಹೇಳಿದ್ದಾರೆ.
<a href=https://youtube.com/embed/kNtoyJsu53U?autoplay=1&mute=1><img src=https://img.youtube.com/vi/kNtoyJsu53U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಾಜ್‌ಕುಮಾರ್ ಅವರೊಟ್ಟಿಗೆ ಓನ್ ಟು ಓನ್ ಒಡನಾಟ ಮಾಡಲು ಪಾರ್ವತಮ್ಮ ಯಾರಿಗೂ ಬಿಟ್ಟಿರಲಿಲ್ಲ. ಕಾರಣ ಏನೆಂದರೆ ಸುಮಾರು ಪ್ರಯೋಗಗಳನ್ನು ಮಾಡಿ ಸೋತಿದ್ದರು. ರಾಜ್‌ಕುಮಾರ್ ಅವರಿಗೆ ವ್ಯವಹಾರದಲ್ಲಿಯೂ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅಷ್ಟು ಜಾಣತನವೂ ಅವರಲ್ಲಿ ಇರಲಿಲ್ಲ. ತಾವು ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ಏನು ಬರುತ್ತದೆ ಎಂದು ನೋಡಿಕೊಂಡು, ಮಾತನಾಡುವಂಥವರೂ ಆಗಿರಲಿಲ್ಲ.
ಸಿನಿಮಾದಲ್ಲಿ ರಾಜ್‌ಕುಮಾರ್ ಎಂದು ಮೆರೆದರೂ, ಅವರ ಒಳಗೆ ಜೀವಂತವಾಗಿದ್ದದು ಮುತ್ತುರಾಜ್. 5,500 ಮತ್ತು 1000ರಕ್ಕೂ ಅವರಿಗೆ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಪಾರ್ತಮ್ಮ ಕರೆದಾಗ ಮನೆಗೆ ಹೋಗುತ್ತಿದ್ದೆ, ಸಂಜೆ 5 ಗಂಟೆವರೆಗೂ ಸಮಯ ಕಳೆಯುತ್ತಿದ್ದೆ. ಲೀಲಾವತಿ, ಭಾರತಿ....ಪ್ರತಿಯೊಂದೂ ವಿಚಾರವಾಗಿಯೂ ಅವರೊಟ್ಟಿಗೆ ಮನ ಬಿಚ್ಚಿ ಮಾತನಾಡಿದ್ದೇನೆ, ಆಫ್ ದಿ ರೆಕಾರ್ಡ್ ಮಾತನಾಡಿರುವುದನ್ನು ಯಾವುತ್ತೂ ವ್ಯಕ್ತಿ ಸಾಯುವವರೆಗೂ ಹೇಳಬಾರದು,' ಎಂದು ಗಣಪತಿ ತಮ್ಮ ವೃತ್ತಿ ಧರ್ಮವನ್ನು ಹೇಳಿ ಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.