ನಾಚಿಕೆ ಬಿಟ್ಟು ಮೊದಲ ರಾತ್ರಿ ಮಂ.ಚದಾಟದ ಬಗ್ಗೆ ಮಾತನಾಡಿದ ಸೀರಿಯಲ್ ಕಲಾವಿದರು

 

 ಕಲರ್ಸ್ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದೆ. ಆದರೆ ಈ ಧಾರಾವಾಹಿ ಇನ್ನು 25ರಷ್ಟು ಎಪಿಸೋಡ್​ಗಳನ್ನು ಮುಗಿಸುತ್ತಿರುವ ಸಂದರ್ಭದಲ್ಲಿಯೇ ಮಹತ್ವದ ಬದಲಾವಣೆ ಮಾಡಿತ್ತು.ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಹಿಂದಿನಿಂದಲೂ ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳಲ್ಲಿ ರೀಸೆಂಟ್ ಆ್ಯಡ್ ಆಗಿರುವುದು ಬೃಂದಾವನ. ಕೂಡು ಕುಟುಂಬದ ಕಥೆ. ಈ ಸೀರಿಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾ ಮುಂದುವರಿದಿದೆ.


ಹೌದು ಜನರ ಅಭಿಪ್ರಾಯದ ಮೇಲೆ ಸೀರಿಯಲ್ ತಂಡ ಹೀರೊ ಬದಲಿಸಿತು. ತದ ನಂತರ ಭರ್ಜರಿ ಮದುವೆ ಮಾಡಿಸಿ  ಜನ ಮನ್ನಣೆ ಗಳಿಸಿತ್ತು. ಇನ್ನು ಇತ್ತೀಚಿಗಷ್ಟೇ ಮೊದಲ ರಾತ್ರಿಯ ಎಪಿಸೋಡ್ ಬಂದಿರುವುದು ಕೂಡ ನೋಡುಗರ ಗಮನ ಸೆಳೆದಿತ್ತು. ಹೌದು ಅದರ ಶೂಟ್ ಮಾಡುವಾಗ ನಟ ನಟಿಯರು ಹೇಗಿದ್ದರು. ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವ ಕೂತೂಹಲ ಎಲ್ಲರಲ್ಲೂ ಮೂಡಿತ್ತು.


ಒಲ್ಲದ ಮನಸ್ಸಿನಿಂದ ಮದುವೆಯಾದ ನಟನಿಗೆ ನಟಿಯ ಮೇಲೆ ಒಂದಿಷ್ಟೂ ಮನಸ್ಸಿಲ್ಲದೆ ಮದುವೆಯಾಗಿ  ಮನೆಯವರ ಒತ್ತಾಯಕ್ಕೆ ಮಣಿದ ಹೀರೊ ಮೊದಲ ರಾತ್ರಿ ಕಳೆಯುವ ದೃಶ್ಯವಿದು. ಹೀರೋ ಇಷ್ಟವಿಲ್ಲದೆ ನೆಲದಮೇಲೆ ಮಲಗಿದರೆ ಏಕೆ ಹೀರೋ ಗೆ ತನ್ನ ಮೇಲೆ ಮನಸ್ಸಿಲ್ಲ ಎಂದು ಅಳುವ ಹೀರೋಯಿನ್ ನೋಡುಗರ ಕಣ್ಣಲ್ಲೂ ಕಣ್ಣೀರು ಮೂಡಿಸಿದ್ದಳು. <a href=https://youtube.com/embed/QvfO6f3z-M4?autoplay=1&mute=1><img src=https://img.youtube.com/vi/QvfO6f3z-M4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">


ಸದ್ಯ ಬೃಂದಾವನ ಕೂಡ ರಾಮ್​ಜಿ ಗರಡಿಯ ಅದ್ಧೂರಿ ಧಾರಾವಾಹಿ. ಬೃಂದಾವನದ ವಿಶೇಷತೆಯೇ ಸ್ಟಾರ್​​ ಕಾಸ್ಟ್​. ದೊಡ್ಡ ತಾರಾ ಬಳಗ ಹೊಂದಿರುವ ತುಂಬು ಕುಟುಂಬದ ಕತೆಯಿದು. ಪ್ರೋಮೋ ಮೇಕಿಂಗ್​ ಅಂತೂ ಸಖತ್​ ಇಂಟ್ರಸ್ಟಿಂಗ್​ ಆಗಿದೆ. ಈ ಧಾರಾವಾಹಿ ಮತ್ತೊಂದು ವಿಶೇಷತೆ ಅಂದ್ರೆ ನೆಗೆಟಿವ್​ ಪಾತ್ರಕ್ಕೆ ಗುಡ್​ ಬೈ ಹೇಳಿರೋದು ಕೂಡ ವಿಶೇಷ ಮುಂದೆ ಏನಾಗುತ್ತದೆ ಎಂದು ತಿಳಿಯಲು ಈ ವೀಡಿಯೊ ನೋಡಿ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.