ಈ ಕಾಯಿಲೆಯಿಂದ ಬದುಕಿ ಬರುವುದು ಡೌಟ್, ಶಿವಣ್ಣ ಭಾವುಕ ಮಾತು
Dec 19, 2024, 18:06 IST

ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಇದೀಗ ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಈಗಾಗಿ ತನ್ನ ನೆಚ್ಚಿನ ಅಭಿಮಾನಿಗಳಿಗೆ ಸಂದೇಶ ಕೊಟ್ಟು ಮರಳಿಸಿದ್ದಾರೆ.
ಹೌದು ಈ ಮಹಾಮಾರಿ ಖಾಯಿಲೆಗೆ ಮದ್ದು ಎಂಬುವುದು ತೀರಾ ಕಡಿಮೆ. ಇತ್ತಿಚೆಗೆ ರಷ್ಯಾ ದೇಶದ ವಿಜ್ಞಾನಿಗಳು ಕ್ಯಾನ್ಸರ್ ಖಾಯಿಲೆ ಗುಣಮುಖ ವ್ಯಾಕ್ಸಿನ್ ಕಂಡು ಹಿಡಿದಿದ್ದಾರೆ. ಇದರಿಂದ 99% ಕಡಿಮೆ ಆಗುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ. ಇದೀಗ ಈ ಮೆಡಿಸಿನ್ ಇರುವುದು ರಷ್ಯಾದಲ್ಲಿ ಮಾತ್ರ.
<a href=https://youtube.com/embed/V8g69eUt4yQ?autoplay=1&mute=1><img src=https://img.youtube.com/vi/V8g69eUt4yQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ, ಅಮೆರಿಕಾದಲ್ಲಿ ಕ್ಯಾನ್ಸರ್ ಖಾಯಿಲೆಗೆ ಮೆಡಿಸಿನ್ ಇಲ್ಲ. ಆದರೂ ಕೆಲವೊಂದು ಪ್ರಯೋಗದ ಮೂಲಕ ಕ್ಯಾನ್ಸರ್ ಖಾಯಿಲೆ ಗುಣಮುಖ ಗೊಳಿಸುವಲ್ಲಿ ಅಮೆರಿಕ ಯಶಸ್ವಿ ಆಗಿದೆ. ಇನ್ನು ಶಿವಣ್ಣ ಅವರ ಬಳಿ ಬೇಕಾದಷ್ಟು ಆಸ್ತಿ ಪಾಸ್ತಿ ಇರುವ ಕಾರಣಕ್ಕೆ ಅದೆಷ್ಟು ಖರ್ಚಾದರೂ ತನ್ನ ಪ್ರಾಣ ಉಳಿಸಲು ಪ್ರಯತ್ನ ಪಡುತ್ತಿದ್ದಾರೆ.
ಇನ್ನು ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಶಿವಣ್ಣ ಜೊತೆ ಅಮೆರಿಕಾಗೆ ಹೋಗಿದ್ದಾರೆ. ಶಿವಣ್ಣ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಿದ್ದಾರೆ.