ಎರಡನೇ ಮದುವೆಯಾದರು ಶ್ರುತಿಗೆ ಜೀವನ ಸುಖ ಸಿಗಲಿಲ್ಲ, ಚಂದ್ರಚೂಡ್ ಜೊತೆ ಜಗಳ

 
Vj
ಕನ್ನಡದ ಹಿರಿಯ ಕಲಾವಿದೆ ಶ್ರುತಿ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟಿಯಾಗಿದ್ದವರು. ಒಂದು ಕಾಲದಲ್ಲಿ ‌ಶ್ರುತಿ‌ ಇಲ್ಲದ‌ ಸಿನಿಮಾ ನೊಡೋಕೆ ಇಷ್ಟವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಶ್ರುತಿ ಅವರು ಫೇಮಸ್ ಆಗಿದ್ದರು. 
ತದನಂತರ ಶ್ರುತಿ ಅವರು ಫೇಮಸ್ ಆಗುತ್ತಿದ್ದಂತೆ ಆಸ್ತಿ ಪಾಸ್ತಿ ಮಾಡಿಕೊಂಡು ಜೀವನಕ್ಕೆ ಬೇಕಾದಷ್ಟು ಮಾಡಿಟ್ಟುಕೊಂಡರು. ಆದರೂ ಇಷ್ಟೆಲ್ಲಾ ಮಾಡಿ ಇನ್ನೂ ಏನೂ ಬೇಕು ಎಂಬ ಭಾವನೆ ಬಂತು. ತದನಂತರ ತಾನೇ ಪ್ರೀತಿಸಿ ಹುಡುಗನ ಜೊತೆ ಮದುವೆಯಾದರು.  <a href=https://youtube.com/embed/bJ9MueXAz18?autoplay=1&mute=1><img src=https://img.youtube.com/vi/bJ9MueXAz18/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೂ ಕೂಡ ಶ್ರುತಿ ಅವರ ಜೀವನ ಸುಖವಾಗಿ ಇರಲಿಲ್ಲ. ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟು ನಂತರ ಚಂದ್ರಚೂಡ್ ಅವರನ್ನು ಎರಡನೇ ಮದುವೆಯಾದರು. ಇದಾದ ಬಳಿಕ ಶ್ರುತಿ ಅವರಿಗೆ ಒಂದು ಹೆಣ್ಣು ಮಗು ಕೂಡ ಆಯಿತು. 
ಇ‌ನ್ನು ಹೆಣ್ಣುಮಗು ಬಳಿಕ ಚಂದ್ರಚೂಡ್ ಜೊತೆನೂ ನೆಮ್ಮದಿ ಸಿಗಲಿಲ್ಲ. ಕೊನೆಗೆ ಒಂಟಿ ಜೀವನದ ದಾರಿ ಹಿಡಿದರು. ಈಗೆ ಶ್ರುತಿ ಅವರ ಜೀವನ ಇವತ್ತು ತನ್ನ ಮಗಳ ಜೊತೆ ಕಳೆಯುತಿದೆ ವಿನಹಃ ಗಂಡನ ಜೊತೆಯಲ್ಲ