ಹನಿಮೂನ್ ಗೆ ಎಲ್ಲಿ ಹೋಗ್ತೀರಾ ಎಂದಿದ್ದಕ್ಕೆ ಡ್ರೈವರ್ ಮುಖ ನೋಡಿದ ಸೋನಲ್

 
 ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್​ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ.
ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಮದುವೆ ಆಗಿ ಕೆಲವು ದಿನಗಳು ಕಳೆದಿವೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಾ ಬಂದಿದ್ದಾರೆ. ಈಗ ಇವರು ಹನಿಮೂನ್ ವಿಚಾರ ರಿವೀಲ್ ಮಾಡಿದ್ದಾರೆ. ಎಲ್ಲಿಗೆ ಹನಿಮೂನ್ ತೆರಳುತ್ತೇವೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ.
ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್​ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ. <a href=https://youtube.com/embed/tV-wlkhkYY8?autoplay=1&mute=1><img src=https://img.youtube.com/vi/tV-wlkhkYY8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಾನು ಸಿನಿಮಾ ಶೂಟಿಂಗ್ ಕಾರಣಕ್ಕಾಗಿ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿದ್ದೇನೆ. ನನಗೆ ಮದುವೆ ಆದ ಬಳಿಕ ಹೋದರೆ ಮಾಲ್ಡೀವ್ಸ್​ಗೆ ಹೋಗಬೇಕು ಎನ್ನುವ ಆಸೆ ಇತ್ತು. ಯಾವಾಗೋ ಅವಳ ಬಳಿ ಹೇಳಿದ್ದೆ. ಅವಳಿಗೂ ಆ ಪ್ಲೇಸ್ ಇಷ್ಟ ಎಂದಿದ್ದಾರೆ ತರುಣ್ ಸುಧೀರ್.
ಎರಡು-ಮೂರು ಜಾಗವನ್ನು ಫೈನಲ್ ಮಾಡುತ್ತಿರುವುದಾಗಿ’ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು ಅವರು ಈ ವಿಚಾರದ ಬಗ್ಗೆ ಕೇಳಿದ್ದಾರೆ. ಬಜೆಟ್-ಕ್ಲೈಮೆಟ್ ನೋಡಿ ನಿರ್ಧಾರ ಮಾಡಬೇಕಿದೆ. ನಾವೇನು ದುಡ್ಡಿನ ಗಿಡ ನೆಟ್ಟಿಲ್ಲ . ಮುಂದೆ ನೆಡುವ ಯೋಚನೆ ಇದೆ ಎಂದು ವಿಷಯ ಬದಲಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.