ಸೋನು ಗೌಡ ರಾಜಕೀಯಕ್ಕೆ ಎಂಟ್ರಿ; ಯಾವ ಪಕ್ಷದ ಜೊತೆ ಸೇರ್ಪಡೆ ಗೊ.ತ್ತಾ

 

ಬಿಗ್ ಬಾಸ್ ಕನ್ನಡ ಒಟಿಟಿ 1 ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಗೊತ್ತೇ ಇದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ. ಉತ್ತರಕರ್ನಾಟಕದ 8 ವರ್ಷದ ಮಗುವನ್ನ ಸೋನು ಗೌಡ ದತ್ತು ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ.

ಆದರೆ ಸೋನುಗೌಡ ವಿಡಿಯೊದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಈಗ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಅವರನ್ನು ಜೈಲಿಗಟ್ಟಿದ್ದರು. <a href=https://youtube.com/embed/eZ8ExWCqG5A?autoplay=1&mute=1><img src=https://img.youtube.com/vi/eZ8ExWCqG5A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅಲ್ಲಿಂದ ಹೊರಬಂದ ಕನ್ನಡ ಬಿಗ್​ಬಾಸ್ ಮನೆಯಲ್ಲಿ ಸುದ್ದಿಯಾಗಿದ್ದ ರೀಲ್ಸ್ ರಾಣಿ ಸೋನು ಗೌಡ ಅವರು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಸುಂದರವಾದ ಸೀರೆ ಉಟ್ಟುಕೊಂಡು ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ. ಅವರ ಯುಗಾದಿ ಹಬ್ಬದ ವಿಶೇಷ ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವು ಈಗ ವೈರಲ್ ಆಗಿವೆ.

ಜೀವನದಲ್ಲಿ ಕೆಲವು ಕೆಟ್ಟ ಘಟನೆಗಳು ನಾವು ನಿರೀಕ್ಷಿಸಿದ ಹಾಗೆ ಬಂದು ಹೋಗುತ್ತವೆ. ಹಾಗೆ ಒಳ್ಳೆಯ ದಿನಗಳು ನಾವು ನಿರೀಕ್ಷಿಸದ ಹಾಗೆ ಬರುತ್ತವೆ. ಇನ್ನು ಮುಂದೆ ಎಲ್ಲರು ಮೆಚ್ಚುವಂತೆ ಬದುಕುತ್ತೇನೆ ಎಂದು ಹೇಳಿ ಕಿರಿಕ್ ಕೀರ್ತಿ ಅವರ ಸಂದರ್ಶನದಲ್ಲಿ ತಾನು ರಾಜಕೀಯ ಸೇರುತ್ತೇನೆ ಎಂದಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.