ಸೋನು‌ ಗೌಡ ಮದುವೆ ಫಿಕ್ಸ್; ಯಾರು ಆ ಅದೃಷ್ಟ ಶಾಲಿ

 
ಕನ್ನಡ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಸೀಸನ್​ 1ರ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಂಧನ, ಜೈಲು ಅಂತಾ ಕಹಿ ವಿಚಾರಕ್ಕೆ ಸುದ್ದಿಯಲ್ಲಿದ್ದ ಸೋನು ಗೌಡ ಇದೀಗ ಸಂತೋಷದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ವಿವ್‌ ಇರುವ ಸೋನು ಶ್ರೀನಿವಾಸ್​ ಗೌಡ ಗುಡ್‌ನ್ಯೂಸ್‌ವೊಂದನ್ನು ಹಂಚಿಕೊಂಡಿದ್ದಾರೆ.
ಕನ್ನಡ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಸೀಸನ್​ 1ರ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಂಧನ, ಜೈಲು ಅಂತಾ ಕಹಿ ವಿಚಾರಕ್ಕೆ ಸುದ್ದಿಯಲ್ಲಿದ್ದ ಸೋನು ಗೌಡ ಇದೀಗ ಸಂತೋಷದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ವಿವ್‌ ಇರುವ ಸೋನು ಶ್ರೀನಿವಾಸ್​ ಗೌಡ ಗುಡ್‌ನ್ಯೂಸ್‌ವೊಂದನ್ನು ಹಂಚಿಕೊಂಡಿದ್ದಾರೆ. <a href=https://youtube.com/embed/RmLEnHzXBug?autoplay=1&mute=1><img src=https://img.youtube.com/vi/RmLEnHzXBug/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೀಗಾಗಿ ಸೋನು ಗೌಡ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದಲ್ಲಿ ಶಾಪಿಂಗ್‌ ಮಾಡಿರುವ ವಿಡಿಯೋವನ್ನು ನೋಡಿದ ಬಹುತೇಕರು ಸದ್ಯದಲ್ಲೇ ಸೋನು ಗೌಡ ಮದುವೆ ಎನ್ನುವುದನ್ನು ನಂಬಿದ್ದಾರೆ. ಆದರೆ ಅದೇ ವಿಡಿಯೋ ಕೊನೆಯಲ್ಲಿ ಟ್ವಿಸ್‌ ಕಟ್ಟಿರುವ ಸೋನು, ಗೃಹ ಪ್ರವೇಶಕ್ಕೆ ಇಷ್ಟೆಲ್ಲಾ ಶಾಪಿಂಗ್‌ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೀಗಾಗಿ ಸೋನು ಗೌಡ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದಲ್ಲಿ ಶಾಪಿಂಗ್‌ ಮಾಡಿರುವ ವಿಡಿಯೋವನ್ನು ನೋಡಿದ ಬಹುತೇಕರು ಸದ್ಯದಲ್ಲೇ ಸೋನು ಗೌಡ ಮದುವೆ ಎನ್ನುವುದನ್ನು ನಂಬಿದ್ದಾರೆ. ಆದರೆ ಅದೇ ವಿಡಿಯೋ ಕೊನೆಯಲ್ಲಿ ಟ್ವಿಸ್‌ ಕಟ್ಟಿರುವ ಸೋನು, ಗೃಹ ಪ್ರವೇಶಕ್ಕೆ ಇಷ್ಟೆಲ್ಲಾ ಶಾಪಿಂಗ್‌ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.