ಬಾಲ್ಯ ಗೆಳೆಯನ ಜೊತೆ ತಿರುಪತಿಯಲ್ಲಿ ದಿಡೀರ್ ಮದ್ವೆಯಾದ ನಟಿ ಶ್ರೀದೇವಿ ಮಗಳು, ಬಾಲಿವುಡ್ ಶಾ ಕ್
Nov 1, 2024, 09:24 IST
ನಟಿ ಶ್ರೀದೇವಿಗೆ ದೇವರ ಮೇಲೆ ಅಪಾರ ನಂಬಿಕೆಯಿತ್ತು. ಹಾಗಾಗಿ ಆಗಾಗ ತಿರುಪತಿಯ ತಿಮ್ಮಪ್ಪನ ದರ್ಶನ ಮಾಡುತ್ತಿದ್ದರು.ಆದರೆ ಈಗ ಶ್ರೀದೇವಿ ಬದುಕಿಲ್ಲ ಅವರ ಜನ್ಮದಿನದಂದು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಇಬ್ಬರು ತನ್ನ ತಾಯಿಯನ್ನ ನೆನೆದಿದ್ದಾರೆ. ಇಬ್ಬರೂ ತಮ್ಮ ತಾಯಿಯೊಂದಿಗೆ ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ಜಾನ್ವಿ, ತಾಯಿ ಶ್ರೀದೇವಿ ಅವರ ಜನ್ಮದಿನದಂದು ಗೆಳೆಯ ಶಿಖರ್ ಪಹಾಡಿಯಾ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಶಿಖರರೊಂದಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಾನ್ವಿ ಎಲ್ಲೋ ಕಲರ್ ಸೀರೆ ಧರಿಸಿದ್ರು. ಅಮ್ಮನ ಶ್ರೀದೇವಿ ಸ್ಟೈಲ್ ನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ರು. ಸೀರೆಗೆ ಮ್ಯಾಚ್ ಆಗುವಂತೆ ಚೆಂದದ ಕಿವಿಯೋಲೆ, ನೆಕ್ಲೆಸ್ ಹಾಗೂ ಸೊಂಟಕ್ಕೆ ಡಾಬು ಕೂಡ ಧರಿಸಿದ್ರು. ಶಿಖರ್ ವೈಟ್ ಕಲರ್ ಟ್ರೆಡಿಷನಲ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
<a href=https://youtube.com/embed/fUr6-RVtP10?autoplay=1&mute=1><img src=https://img.youtube.com/vi/fUr6-RVtP10/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಶಿಖರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗನಾಗಿದ್ದಾನೆ. ಜಾನ್ವಿ ಮತ್ತು ಶಿಖರ್ ಬಹಳ ದಿನಗಳಿಂದ ಜೊತೆಯಲ್ಲಿ ಓಡಾಡ್ತಿದ್ದು, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಅನೇಕ ಬಾರಿ ಜಾನ್ವಿ ಜೊತೆ ಶಿಖರ್ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಈ ಬಾರಿ ಕೂಡ ಜಾನ್ವಿ ಜೊತೆ ದರ್ಶನಕ್ಕೆ ಆಗಮಿಸಿದ್ರು. ವಿಐಪಿ ದರ್ಶನದ ಸಮಯದಲ್ಲಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಆಗಿದ್ದಾರೆ.
ಜಾನ್ವಿ ಕಪೂರ್ ಮತ್ತು ಶಿಖರ್ ಪಹಾಡಿಯಾ ದೇವರ ದರ್ಶನ ಪಡೆದ ಬಳಿಕ, ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ವೆಂಕಟೇಶ್ವರನ ರಂಗನಾಯಕ ಮಂಟಪದಲ್ಲಿ ರೇಷ್ಮೆ ಶಾಲು ಹೊದಿಸಿ ದೇವರಿಗೆ ಕಾಣಿಕೆ ನೀಡಿದ್ರು. ಜಾನ್ವಿ ಪ್ರತಿ ವರ್ಷ ತನ್ನ ತಾಯಿಯ ಜನ್ಮದಿನದಂದು ತಿರುಮಲ ದೇವಸ್ಥಾನಕ್ಕೆ ಬರುತ್ತಾರೆ. ಇದೇ ವೇಳೆ ಜಾನ್ವಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೇವರ ಚಿತ್ರದಲ್ಲೂ ಕೂಡ ಜಾಹ್ನವಿ ನಟಿಸಿ ಜನರ ಮನ ಗೆದ್ದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.