ಸೃಜನ್ ಲೋಕೇಶ್ ನನ್ನ್ ಜೊತೆ ಸುತ್ತಾಡಿ ಕೊನೆಗೆ ಮದುವೆ ಕ್ಯಾನ್ಸಲ್ ಅಂದುಬಿಟ್ರು, ಮೌನಮುರಿದ ವಿಜಯಲಕ್ಷ್ಮಿ

 
ವೀಕ್ಷಕರೇ ... ಅಂದು ಎಲ್ಲವೂ ಅಂದುಕೊಂಡಂತೆ ಜರುಗಿದ್ದರೆ.. ಸೃಜನ್ ಲೋಕೇಶ್‌ ಮತ್ತು ನಟಿ ವಿಜಯಲಕ್ಷ್ಮೀ ದಂಪತಿಗಳಾಗಬೇಕಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರ ಬದಲಿಸಿಕೊಂಡಿದ್ದ ಸೃಜನ್ ಲೋಕೇಶ್ - ವಿಜಯಲಕ್ಷ್ಮೀ ದಂಪತಿಗಳಾಗಲೇ ಇಲ್ಲ. 
ಅವರಿಬ್ಬರ ಮೊದಲ ಭೇಟಿ ನಡೆದಿದ್ದೆ ಸಾವಿತ್ರಿ ಧಾರವಾಹಿ ಸೆಟ್ ಅಲ್ಲಿ ಅಲ್ಲಿಂದ ಒಬ್ಬರಿಗೊಬ್ಬರು ಹತ್ತಿರವಾಗಿ ನಿಶ್ಚಿತಾರ್ಥವಾಗಿತ್ತು.ಮುಂದೆ ಎಂಗೇಜ್‌ಮೆಂಟ್ ಆದ್ಮೇಲೆ ಅವರಿಬ್ಬರ ನಡುವೆ ಮನಸ್ತಾಪಗಳು ಶುರುವಾಯ್ತು. ಯೋಚಿಸುವ ರೀತಿ ವಿಭಿನ್ನವಾಗ್ತಾ ಹೋಯ್ತು.  <a style="border: 0px; overflow: hidden" href=https://youtube.com/embed/PlF3D5vNZIg?autoplay=1&mute=1><img src=https://img.youtube.com/vi/PlF3D5vNZIg/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ಅಲ್ಲಿಗೆ ನಾನವರ ಮದುವೆ ಆಸೆ ಕೈಬಿಟ್ಟೆ ಹಾಗಾಗಿ ನಾನು ಅವರನ್ನ ಯಾಮಾರಿಸಿದೆ ಅನ್ನೋ ಮಾತು ಕೇಳಿ ಬಂತು. ಕೆಲ ದಿನಗಳ ಹಿಂದಷ್ಟೇ ಗಿರಿಜಾ ಲೋಕೇಶ್ ಸಿಕ್ಕಿದ್ರು ಅವರಿಗೆ ಸಾರಿ ಕೇಳಿದ್ದೇನೆ. ಸೃಜನ್ ಲೋಕೇಶ್ ಅವರಿಗೆ ಕೂಡ ಈಗ ಎಲ್ಲವನ್ನೂ ಮರೆತು ಸಿಂಗಲ್ ಆಗೆ ಬದುಕಿದ್ದೇನೆ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ