ವಿದ್ಯಾ ದೇಗುಲದಲ್ಲಿ ವಿದ್ಯಾರ್ಥಿಗಳ ಮಿತಿಮೀರಿದ ಸು ಖದಾಟ; ಕನ್ನಡಿಗರಿಗೆ ಗಾಬರಿ
Updated: Aug 6, 2024, 22:31 IST
ಕೆಲವೊಂದು ವಿದ್ಯಾರ್ಥಿಗಳು ತಾವು ಯಾವ ಕಾರಣಕ್ಕಾಗಿ ಕಾಲೇಜಿಗೆ ಬಂದಿದ್ದೇವೆ ಎಂಬುದನ್ನು ಮರೆತು ಅತಿರೇಕದ ವರ್ತನೆಯನ್ನು ತೋರುತ್ತಾರೆ. ಅಂತಹದ್ದೇ ಅಸಹ್ಯಕರ ಘಟನೆಯೊಂದು ಇದೀಗ ನಡೆದಿದ್ದು, ತಾವು ವಿದ್ಯಾದೇಗುಲದಲ್ಲಿದ್ದೇವೆ ಎಂಬುದನ್ನು ಕೂಡಾ ಮರೆತು ವಿದ್ಯಾರ್ಥಿಗಳಿಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿಯೇ ಲವ್ವಿ ಡವ್ವಿಯಲ್ಲಿ ತೊಡಗಿದ್ದಾರೆ.
ಇವರ ಸರಸ ಸಲ್ಲಾಪದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ಉತ್ತಮ ಭವಿಷ್ಯವನ್ನು ಕಟ್ಟುಕೊಳ್ಳಲಿ ಎಂದು ಸುಂದರ ಕನಸನ್ನು ಹೊತ್ತು ಪೋಷಕರು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ. ಆದ್ರೆ ಕೆಲವೊಂದು ವಿದ್ಯಾರ್ಥಿಗಳು ತಾವು ಯಾವ ಕಾರಣಕ್ಕಾಗಿ ಕಾಲೇಜಿಗೆ ಬಂದಿದ್ದೇವೆ ಎಂಬುದನ್ನು ಮರೆತು, ಪ್ರೀತಿ-ಪ್ರೇಮ ಇತ್ಯಾದಿ ಮಂಗನಾಟವನ್ನು ಆಡಿ ಪೋಷಕರು ತಲೆ ತಗ್ಗಿಸುವಂತಹ ಕೆಲಸವನ್ನು ಮಾಡುತ್ತಾರೆ.
ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ತಾವು ವಿದ್ಯಾದೇಗುಲದಲ್ಲಿದ್ದೇವೆ ಎಂಬುದನ್ನು ಕೂಡಾ ಮರೆತು ವಿದ್ಯಾರ್ಥಿಗಳಿಬ್ಬರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿಯೇ ಕಿಸ್ಸಿಂಗ್, ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ಘಟನೆ 2023 ರಲ್ಲಿ ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ನಡೆದಿದ್ದು ವಿದ್ಯಾರ್ಥಿಗಳಿಬ್ಬರು ಮೈ ಮರೆತು ಯೂನಿವರ್ಸಿಟಿ ಕ್ಯಾಂಪಸ್ ಒಳಗಡೆಯೇ ರೊಮ್ಯಾನ್ಸ್ ಮಾಡಿದ್ದಾರೆ.
ಈ ಕುರಿತ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗುತ್ತಿದೆ. ಜನಬ್ ಖಾನ್ (janabkhan08) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಶ್ವವಿದ್ಯಾಲಯದ ಸ್ಥಿತಿ ನೋಡಿ… ಅಧ್ಯಯನದ ಬದಲು ಅಶ್ಲೀಲತೆಯಲ್ಲಿ ತೊಡಗಿದ್ದಾರೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳಿಬ್ಬರು ನೋಯ್ಡಾದ ಪ್ರತಿಷ್ಠಿತ ಯೂನಿವರ್ಸಿಟಿ ಕ್ಯಾಂಪಸ್ ಒಳಗಡೆ ಯಾರು ಇಲ್ಲದಿರುವ ವೇಳೆ ಲಿಪ್ ಕಿಸ್ಸಿಂಗ್ ಮಾಡುತ್ತಾ ಮೈ ಮರೆತು ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಹ್ಯಕರ ದೃಶ್ಯವನ್ನು ಕಾಣಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.