ರಿಷಭ್ ಶೆಟ್ಟಿಗೆ ಬಿಗ್ ಬಾಸ್ ಮನೆ ಕೀ ಕೊಟ್ಟ ಸುದೀಪ್, ಮನೆ ಮಾತ್ರ ಅರಮನೆ

 
ಬಿಗ್ ಬಾಸ್ ಕನ್ನಡ ಸೀಸನ್ 11 ರ ಬಗ್ಗೆ ಜನರಲ್ಲಿ ವಿಪರೀತ ಕುತೂಹಲ ಉಂಟಾಗಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು, ನಿರೂಪಣೆ ಯಾರು ಮಾಡ್ತಾರೆ ಅನ್ನೋದೆ ದೊಡ್ಡ ಚರ್ಚೆಯ ವಿಷ್ಯವಾಗಿದೆ. ಇದೆಲ್ಲದರ ಮಧ್ಯೆ ಇದೀಗ ಸೀಸನ್ 11 ರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರ್ಯಾರಿದ್ದಾರೆ? ಇವರಲ್ಲಿ ನಿಮ್ಮ ಫೇವರಿಟ್ ಯಾರು ನೋಡಿ..
ಮೋಕ್ಷಿತಾ ಪೈ - ಗೌತಮಿ ಜಾದವ್ಮೋಕ್ಷಿತಾ ಪೈ ಹಾಗೂ ಗೌತಮಿ ಜಾದವ್ ಇಬ್ಬರೂ ಸಹ ಕನ್ನಡ ಕಿರುತೆರೆಯ, ಅದರಲ್ಲೂ ಝೀ ಕನ್ನಡದ ಜನಪ್ರಿಯ ನಾಯಕಿಯರು. ಮೋಕ್ಷಿತಾ ಪೈ ಪಾರು ಆಗಿ ಮಿಂಚಿದ್ದರೆ, ಗೌತಮಿ ಜಾದವ್ ಸತ್ಯ ಆಗಿ ಧೂಳೆಬ್ಬಿಸಿದ್ದರು. ಇವರಿಬ್ಬರು ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾ ಪೋಹ ಕೂಡ ಇದೆ. 
ಅಶ್ವಿನಿ ಗೌಡ - ಶರ್ಮಿತಾ ಗೌಡಕನ್ನಡ ನಟಿ, ನಿರೂಪಕಿಯಾಗಿ ಗುರುತಿಸಿಕೊಂಡು ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿಯಾಗಿ ಕನ್ನಡ ಪರ ಹೋರಾಟಗಳಲ್ಲಿ ಮಿಂಚಿದ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಹಾಗೂ ಗೀತಾ ಧಾರಾವಾಹಿಯಲ್ಲಿ ವಿಲನ್ ಭಾನುಮತಿ ಪಾತ್ರದಲ್ಲಿ ಮಿಂಚಿದ ಸ್ಟೈಲಿಶ್ ನಟಿ ಶರ್ಮಿತಾ ಗೌಡ ಕೂಡ ಬರಲಿದ್ದಾರೆ ಎನ್ನುವ ಸುದ್ದಿ ಇದೆ. <a href=https://youtube.com/embed/TwQGQaO_KVQ?autoplay=1&mute=1><img src=https://img.youtube.com/vi/TwQGQaO_KVQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತರುಣ್ ಚಂದ್ರ - ಚೇತನ್ ಚಂದ್ರಖುಷಿ, ಲವ್ ಗುರು, ಗೆಳೆಯ ಸಿನಿಮಾಗಳ ಮೂಲಕ ಭರ್ಜರಿ ಮನರಂಜನೆ ನೀಡಿದ ಚಾಕಲೇಟ್ ಹೀರೋ ತರುಣ್ ಚಂದ್ರ ಬಿಗ್ ಬಾಸ್ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ ಸಿನಿಮಾಗಳಲ್ಲಿ ಮಿಂಚಿ ಸತ್ಯಂ ಶಿವಂ ಸುಂದರಂ ಧಾರಾವಾಹಿಗಳಲ್ಲೂ ನಟಿಸಿದ್ದ ಚೇತನ್ ಚಂದ್ರ ಕೂಡ ಸ್ಪರ್ಧಿಸಲಿದ್ದಾರಂತೆ. 
ರೀಲ್ಸ್ ರೇಷ್ಮಾ - ಆಶಾ ಭಟ್ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲಿ ಕಾಣಿಸಿಕೊಂಡಿರುವ ರೀಲ್ಸ್ ರೇಷ್ಮಾ ಹಾಗೂ ಗಾಯಕಿ ಆಶಾ ಭಟ್ ಹೆಸರು ಕೂಡ ಬಿಗ್ ಬಾಸ್ ಸೀಸನ್ 11 ರ ಸಂಭಾವ್ಯ ವ್ಯಕ್ತಿಗಳ ಪಟ್ಟಿಯಲ್ಲಿದೆ. ಆಶಾ ಭಟ್ ಹೆಸರು ಕಳೆದ ವರ್ಷದ ಬಿಗ್ ಬಾಸ್ ನಲ್ಲೂ ಸದ್ದು ಮಾಡಿತ್ತು. ಈ ಬಾರಿ ಬರ್ತಾರ ಕಾದು ನೋಡಬೇಕು. ಈ ಸಲದ ಬಿಗ್ಬಾಸ್ ಮನೆ ಸರಿಸುಮಾರು 900 ಜನರಿಗೆ ಉದ್ಯೋಗವನ್ನು ಕೂಡ ನೀಡಿದ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.