ಪ್ರೇಮಿಗಾಗಿ ಬಹು ವರ್ಷ ಮದುವೆ ಆಗದೆ ಒಂಟಿಯಾಗಿದ್ದ ತಾರಾ; ಕೊನೆಗೆ ಒಂದು ಮ ಗು

 
ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವತುಂಬುವ ಮಹಾನ್‌ ಕಲಾವಿದೆ ತಾರಾ.. ಇವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಇಂದಿಗೂ ಈ ನಟಿಯ ಪತಿ ಯಾರು? ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಕನ್ನಡ ಚಿತ್ರರಂಗದ ಪ್ರಖ್ಯಾತ ಪೋಷಕ ನಟಿಯಾಗಿರುವ ತಾರಾ ಅವರು ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸಿದ್ದಾರೆ.
ಇವರು 11ನೇ ವಯಸ್ಸಿಗೆ, 1984ರಲ್ಲಿ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರ ಮೂಲ ಹೆಸರು ಅನುರಾಧ. ತುಳಸಿದಳ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟ ಇವರು ಶಿವಣ್ಣ ಅವರ ಆನಂದ್‌ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದರು. ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿ ನಟಿ ತಾರಾ ಸಾಕಷ್ಟು ಸಿನಿಮಾಗಳನ್ನು ಮಾಡಿದರು. <a href=https://youtube.com/embed/EXihgspHKRE?autoplay=1&mute=1><img src=https://img.youtube.com/vi/EXihgspHKRE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸದ್ಯ ರಿಯಾಲಿಟಿ ಶೋಗಳ ತೀರ್ಪುಗಾರಗಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನಟಿಯ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೇ ತಾರಾ ಅವರು ತಮ್ಮ 32ನೇ ವಯಸ್ಸಿಗೆ ಎಂದರೇ 2005ರಲ್ಲಿ ಖ್ಯಾತ ಛಾಯಾಗ್ರಾಹಕ ಎಚ್ ಡಿ ವೇಣು ಅವರೊಂದಿಗೆ ವಿವಾಹವಾದರು.. ಇವರಿಗೆ ಮುದ್ದಾದ ಒಬ್ಬ ಮಗನಿದ್ದಾರೆ.
ಇನ್ನು 16 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಇವರದು. ಅಪ್ಪ ಅಮ್ಮನ ಒಪ್ಪಿಗೆಗೆ ಕಾದು ಒಪ್ಪಿಗೆ ಸಿಕ್ಕಮೇಲೆ ಮದುವೆಯಾಗಿದ್ದಾರೆ. ಇನ್ನು ನಟಿ ತಮ್ಮ ಅದ್ಭುತ ನಟನೆಯಿಂದಾಗಿ 1999ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.