ಹ ನಿಮೂನ್ ಮುಗಿಸಿ‌‌ ಬಂದ ಹೊರ ಬಂದ ತರುಣ್; ಮಂಕಾದ ಸೋನಲ್

 
ಕನ್ನಡ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆಗಿ ಒಂದು ವಾರಕ್ಕೆ ವರಮಹಾಲಕ್ಷ್ಮೀ ಹಬ್ಬ ಬಂದಿದೆ. ಇದು ಹೆಂಗಳೆಯರ ಹಬ್ಬ. ಅನೇಕ ಸೆಲೆಬ್ರಿಟಿಗಳು ಈ ಹಬ್ಬವನ್ನು ಆಚರಿಸಿದ್ದಾರೆ. ಹೀಗಾಗಿ ಸೋನಲ್ ಅವರು ಮದುವೆ ಬಳಿಕ ಮೊದಲ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಅನೇಕರು ಈ ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ. 
ಸೋನಲ್ ಮೊಂಥೆರೋ ಅವರು ಶ್ರಾವಣದ ಸೋನೆ ಮಳೆಯಲ್ಲೇ ಕನ್ನಡ ನಿರ್ದೇಶಕ ತರುಣ್ ಸುಧೀರ್ ಅವರನ್ನು ಮದುವೆಯಾಗಿದ್ದಾರೆ. ಮದುವೆಯಾಗಿ ಒಂದು ವಾರಕ್ಕೆ ವರಮಹಾಲಕ್ಷ್ಮೀ ಹಬ್ಬ ಬಂದಿದೆ. ಈಗ ಸೋನಲ್ ಅವರು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೋನಲ್ ಮೊಂಥೆರೋ ಹಾಗೂ ತರುಣ್ ಸುಧೀರ್ ಅವರ ಧರ್ಮ ಬೇರೆ ಬೇರೆ. ಸೋನಲ್ ಅವರು ಕ್ರಿಶ್ಚಿಯನ್ ಆದರೆ ತರುಣ್ ಅವರು ಹಿಂದು. ಈ ಬಗ್ಗೆ ಪ್ರಶ್ನೆ ಬಂದಾಗ ಈ ಜೋಡಿ “ನಮಗೆ ವ್ಯಕ್ತಿ ಮುಖ್ಯ. ಹೀಗಾಗಿ ಯಾವುದೇ ಸಮಸ್ಯೆ ಆಗೋದಿಲ್ಲ. ಎರಡು ಧರ್ಮದ ಬಗ್ಗೆ ನಮಗೆ ಪರಸ್ಪರ ಗೌರವ ಇದೆ” ಎಂದು ಹೇಳಿದ್ದರು. ಅದರಂತೆ ತರುಣ್, ಸೋನಲ್ ಅವರು ಹಿಂದು ಧರ್ಮದ ಪ್ರಕಾರ ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದಾರೆ. <a href=https://youtube.com/embed/mQ2KqyhOXqQ?autoplay=1&mute=1><img src=https://img.youtube.com/vi/mQ2KqyhOXqQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರೆಡ್ ಕಾರ್ಪೆಟ್ ಮಾದರಿಯಲ್ಲಿ ಮದುವೆ ಮಂಟಪ ಹಾಕಿಸಲಾಗಿತ್ತು. ಇನ್ನು ಸುಧೀರ್ ಅವರ ಫೋಟೋವನ್ನು ಇಡಲಾಗಿತ್ತು. ಸೋನಲ್ ಅವರು ಮಂಟಪಕ್ಕೆ ಬರುವಾಗ ನೃತ್ಯದ ಜೊತೆಯಲ್ಲಿ ಆರತಿ ಬೆಳಗುತ್ತ ಸ್ವಾಗತ ಮಾಡಲಾಯಿತು. ಇನ್ನು ಹಳದಿ, ಸಂಗೀತ, ಮೆಹೆಂದಿ ಸೇರಿ ಎಲ್ಲ ಶಾಸ್ತ್ರವನ್ನು ಮಾಡಲಾಯ್ತು. ಸೋನಲ್ ಅವರಿಗೆ ತಂದೆ ಇಲ್ಲ. 
ಎಲ್ಲ ಶಾಸ್ತ್ರವನ್ನು ತಿಳಿದುಕೊಳ್ಳುವ ಅಗತ್ಯ ಇರೋದರಿಂದ ಫ್ಯಾಷನ್ ಡಿಸೈನರ್ ರಶ್ಮಿ ಅನೂಪ್ ರಾವ್ ಹಾಗೂ ನಟ ಅಮಿತ್ ರಾವ್ ದಂಪತಿಯೇ ಸೋನಲ್ ಅವರ ಕನ್ಯಾದಾನ ಮಾಡಿ ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ ಮದುವೆ ಆಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.