ಚಡ್ಡಿ ಹಾಕಿಕೊಂಡು ಮನೆಯಿಂದ ಹೊರಬಂದ ದರ್ಶನ್ ಮಾಡಿರುವ ಕೆಲಸಕ್ಕೆ ಇಡೀ ರಾಜ್ಯವೇ ಮೆಚ್ಚುಗೆ

 

ಸಾಂಡಲ್ವುಡ್ನ ನಟರಲ್ಲಿ ನಟ ದರ್ಶನ್ ಗೆ ದೊಡ್ಡ ಅಭಿಮಾನಿ ಬಳಗವಿದೆ. ಹೌದು ಅಭಿಮಾನಿಗಳ ನೆಚ್ಚಿನ ನಟ ನಮ್ಮ ಡಿ ಬಾಸ್ ಅವರು. ನುಡಿದಂತೆ ನಡೆಯುವವರು. ನೇರ ನುಡಿಯವರು ಆದ ಇವರು ಬಡವ ಶ್ರೀಮಂತ ಎಂಬ ಭಾವವಿಲ್ಲದೆ ಎಲ್ಲರೊಡನೆ ಸಮಾನವಾಗಿ ಬೆರೆಯುತ್ತಾರೆ. 

ಹಾಗಾಗಿ ಪ್ರತಿದಿನ ಅಭಿಮಾನಿಗಳು ಇವರ ಭೇಟಿಗೆಂದು ಬರುತ್ತಾರೆ. ಇವರು ಕೂಡ ಅಭಿಮಾನಿಗಳಿಗೆಂದೇ ತಮ್ಮ ಬೆಳಗಿನ ಸಮಯವನ್ನು ಮೀಸಲಾಗಿಟ್ಟಿದ್ದಾರೆ.
ಆದರೆ ಶಿವಮೊಗ್ಗದ ರಿಬ್ಬನ್ ಪೇಟೆಯ ಅಭಿಮಾನಿಯೊಬ್ಬರು ಹದಿನಾಲ್ಕು ವರ್ಷಗಳಿಂದ ನಟ ದರ್ಶನ ಅವರನ್ನು ಭೇಟಿಯಾಗಲು ಕಾಯುತ್ತಲಿದ್ದಾರೆ. ಆದರೆ ಅವರು ಮಾನಸಿಕ ಅಸ್ವಸ್ಥರಾಗಿದ್ದ ಕಾರಣ ಈ ತನಕ ಅವರಿಗೆ ಬೆಂಗಳೂರು ಬರಲು ಯಾರು ಕೂಡ ಒಪ್ಪಿಗೆ ನೀಡಲಿಲ್ಲ ಹಾಗೂ ಸಹಾಯ ಮಾಡಲಿಲ್ಲ. 

ಅಷ್ಟಕ್ಕೂ ಆ ಅಭಿಮಾನಿಯ ಹೆಸರು ಸುದೀಪ್. ಹೌದು ಇವರು ಆರನೇ ತರಗತಿಯಲ್ಲಿದ್ದಾಗಳೇ ದರ್ಶನ್ ಸಿನಿಮಾಗಳನ್ನು ನೋಡಿ ದರ್ಶನ್ ಕುರಿತಾಗಿ ಅಭಿಮಾನವನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಹಲವು ಸಲ ದರ್ಶನ್ ಅವರ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗದೆ ಬೇಸರದಿಂದ ವಾಪಾಸ್ಸಾಗುತ್ತಿದ್ದರಂತೆ. ಆದರೆ ಈ ಸಲ ಸುದೀಪ ಅವರು ಯು ಟ್ಯೂಬ್ ಚಾನಲ್ ಒಂದರ ಮೂಲಕ ಡಿ ಬಾಸ್ ಬಳಿ ಭೇಟಿಯಾಗುವ ಆಸೆಯನ್ನು ಮುಂದಿಟ್ಟಿದ್ದಾರೆ. 

ಅದನ್ನು ಕೇಳಿದ ದರ್ಶನ್ ಅವರು ಕೊನೆಗೂ ತಮ್ಮ ಅಭಿಮಾನಿಯನ್ನು ಭೇಟಿಮಾಡಿ ಸೆಲ್ಫಿ ಗೆ ಪೋಸ್ ನೀಡಿದ್ದಾರೆ. ಇದರಿಂದಾಗಿ ಸುದೀಪ್ ಮತ್ತವರ ತಾಯಿಗೆ ಬಹಳ ಸಂತೋಷವಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.