ಮುಖ‌ ಹುಡುಗನದ್ದು, ದೇಹ ಹುಡುಗಿಯದ್ದು, ಮಲಯಾಳಂ ಬಿಗ್ ಬಾಸ್ ಮನೆಯಲ್ಲಿ ಡಿಫರೆಂಟ್ ಸ್ಪರ್ಧಿ

 
ಮಲಯಾಳಂ ಬಿಗ್ ಬಾಸ್ ಮನೆಯಲ್ಲಿ ಇದೀಗ ಈತನದ್ದೆ ಸದ್ದು, ಕೇರಳ ಮೂಲದ ರಿಯಜ್ ಎಂಬ ಹುಡುಗ ಇದೀಗ ಕೇರಳ ರಾಜ್ಯದಲ್ಲಿ ಬಹು ಫೇಮಸ್. ಹೌದು, ಕೇರಳದ ಈತ ಚಿಕ್ಕವಯಸ್ಸಿನಲ್ಲೇ ಹುಡುಗಿಯರ ತರ ಮಾತಾನಾಡುವುದು ಹಾಗೂ ಅವರ ಜೊತೆಯಲ್ಲೇ ಹೆಚ್ಚಾಗಿ ಕಾಲಕಳೆಯುತ್ತಿದ್ದ. ಈತನ ಈ ನಡತೆಯನ್ನು ನೋಡಿದ ಪೋಷಕರು ಸಾಕಷ್ಟು ನೊಂದುಹೋಗಿದ್ದರು.
 
ಮನೆಮಂದಿ‌ ನನ್ನನ್ನು ಈ ರೀತಿ ನೋಡುವುದು ಈತನಿಗೆ ಇಷ್ಟುವಿಲ್ಲದೆ. ಯಾರಬಳಿಯೂ ಮಾತನಾಡದೆ ಯೂಟ್ಯೂಬ್ ಮೂಲಕ ರೀಲ್ಸ್ ಮಾಡುತ್ತಾ ದಿನಕಳೆಯುತ್ತಿದ್ದ. ತದನಂತರ ಈತನಿಗೆ ತಾನು ಯಾರು. ನನಿಗೆ ಯಾಕೆ ಈ ರೀತಿ ಹುಡುಗಿಯರ ತರ ಆಸೆ ಇದೆ ಎಂದು ತಲೆಕೆಡಿಸಿಕೊಂಡಿದ್ದ. <a href=https://youtube.com/embed/hSJR89sunQA?autoplay=1&mute=1><img src=https://img.youtube.com/vi/hSJR89sunQA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತದನಂತರ ತಾನು ಏನು ಅಂತ ರಾಜ್ಯದ ಜನರ ಮುಂದೆ ಹೇಳಿಕೊಳ್ಳುಬೇಕು ಅಂತ ಮಲಯಾಳಂ ಬಿಗ್ ಬಾಸ್ ಮನೆಗೆ ಬಂದು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದ. ಸಣ್ಣ ವಯಸಿನಲ್ಲಿ ನಾನು ಮಂಗಳಮುಖಿ ಎಂದು ತಿಳಿಯದೆ. ಇದೀಗ ದೊಡ್ಡವನಾದ ಬಳಿಕ ನನ್ನ ಎಲ್ಲವೂ ಅರ್ಥವಾಯಿತು. ನನ್ನ ಸಮಾಜ‌ ಬೇರೆ ರೀತಿ ನೋಡುತ್ತಿದೆ. ಹಾಗಾಗಿ ಈ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದು ಬಿಗ್ ಬಾಸ್ ಮನೆ ಒಳಗಡೆ ಹೋಗಿ ಇವತ್ತು ಕೇರಳದಲ್ಲಿ ರಿಯಾಜ್ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ‌.