ಈಗಷ್ಟೇ ಮದುವೆಯಾದವರಿಗೆ ಶಾ.ಕ್ ಕೊಟ್ಟ ಖ್ಯಾತ ಡಾಕ್ಟರ್

 

ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳಲ್ಲಿ ಮೊದಲಿನ ಸ್ಥಾನ ಏಡ್ಸ್ ಪಡೆದಿದೆ. ಹೌದು ದಶಕಗಳ ಹಿಂದೆ ಭಾರತಕ್ಕೆ ಎಚ್ಐವಿ ಅಡಿ ಇಟ್ಟಾಗ ಜನರು ಅದೆಷ್ಟು ಭಯಭೀತಗೊಂಡಿದ್ದರೋ ಈಗಲೂ ಆ ಮನಸ್ಥಿತಿ ಹೋಗಿಲ್ಲ. ಮೊದಲಿನಷ್ಟು ಜನರು ಬೆಚ್ಚಿಬೀಳದಿದ್ದರೂ ಏಡ್ಸ್ ರೋಗದ ಬಗ್ಗೆ ಹಲವು ಕಲ್ಪನೆಗಳನ್ನು ಬೆಳೆಸಿಕೊಂಡಿರುವುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ತಿಳಿದುಬರುತ್ತದೆ.

ಏಡ್ಸ್ ಬಗ್ಗೆ ತಪ್ಪು ಕಲ್ಪನೆ ಅಥವಾ ತಪ್ಪು ತಿಳುವಳಿಕೆ ಪುರುಷರಿಂತ ಮಹಿಳೆಯರಲ್ಲೇ ಹೆಚ್ಚು ಎನ್ನಲಾಗಿದೆ. 15ರಿಂದ 24 ವಯೋಮಾನದ ಸಮುದಾಯದಲ್ಲಿ ಎಚ್ಐವಿಏಡ್ಸ್ ರೋಗದ ಬಗ್ಗೆ ಸರಿಯಾದ ಜ್ಞಾನ ಹೊಂದಿರುವವರು ಕಡಿಮೆ. ಶೇ. 31 ಯುವಕರು ಮತ್ತು ಶೇ. 22ರಷ್ಟು ಯುವತಿಯರು ಏಡ್ಸ್ ರೋಗದ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿದ್ದಾರೆ.

ವಯಸ್ಸಾಗುತ್ತಾ ಆಗುತ್ತಾ, ಪ್ರೌಢಿಮೆ ಬೆಳೆಯುತ್ತಾ ಹೋದಂತೆ ಜನರಿಗೆ ಎಚ್ಐವಿಬಗ್ಗೆ ಸರಿಯಾದ ತಿಳಿವಳಿಕೆ ಸಿಗುತ್ತಾ ಹೋಗುತ್ತದೆ. ಹದಿಹರೆಯದವರಿಗಂತೂ ಈ ರೋಗದ ಬಗ್ಗೆ ಇರುವುದು ಕನಿಷ್ಠ ಜ್ಞಾನ.ಇದು ಎಚ್‌ಐವಿ ಎಂದು ಹೆಸರಿಸಲಾಗಿರುವ ವೈರಸ್‌ನಿಂದ ತಗಲುವ ರೋಗವಾಗಿದೆ. ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದು.  <a href=https://youtube.com/embed/alXioAKJWqg?autoplay=1&mute=1><img src=https://img.youtube.com/vi/alXioAKJWqg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಎಂಬತ್ತರ ದಶಕದಿಂದಲೂ ಇದು ಜಗತ್ತಿಗೆ ಭೀತಿ ಮೂಡಿಸುತ್ತಾ ಬಂದಿದೆ. ಎಂಬತ್ತು ತೊಂಬತ್ತರ ದಶಕದಲ್ಲಿ ಜನರು ಏಡ್ಸ್ ಎಂದರೆಯೇ ಹೌಹಾರುತ್ತಿದ್ದರು. ಈಗ ಸೋಂಕು ಬಹಳ ಮಟ್ಟಕ್ಕೆ ನಿಯಂತ್ರಣಕ್ಕೆ ಬಂದಿದೆ.ಇದೂವರೆಗೆ 4 ಕೋಟಿ ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ಸದ್ಯ 3.8 ಕೋಟಿ ಜನರು ಸೋಂಕಿತರಿದ್ದಾರೆ. ಸದ್ಯ ಪ್ರತೀ ವರ್ಷ 15 ಲಕ್ಷ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ.
 
ಎಚ್‌ಐವಿ ಏಡ್ಸ್ ಲೈಂಗಿಕವಾಗಿ ಹರಡುವ ರೋಗವಾಗಿದೆ. ಸೋಂಕಿತರ ರಕ್ತದ ಮೂಲಕವೂ ಇದು ಹರಡುತ್ತದೆ. ತಾಯಿಯಿಂದ ಮಗುವಿಗೆ ಇದು ಹರಡಬಹುದು. ಸೋಂಕಿತ ತಾಯಿಯ ಎದೆಹಾಲಿನ ಮೂಲಕವೂ ಮಗುವಿಗೆ ಸೋಂಕು ಹರಡಬಹುದು. ಇದು ಬಿಟ್ಟರೆ ಏಡ್ಸ್ ರೋಗ ಬೇರೆ ರೀತಿಯಲ್ಲಿ ಹರಡುವ ಸಾಧ್ಯತೆ ಇಲ್ಲ ಎಂದು ವೈದ್ಯರುಗಳು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.