ಗಗನ ತೊಡೆ ಮೇಲೆ ಕೈ ಇಟ್ಟು ಡ್ಯಾನ್ಸ್ ಮಾಡಿದ ಬಾಳುಬೆಳಗುಂದಿ, ಎದ್ದು ನಿಂತು ಚಪ್ಪಾಳೆ ತಟ್ಟಿದ ಜಡ್ಜ್
Apr 7, 2025, 08:43 IST

ನಮಸ್ಕಾರ ಸ್ನೇಹಿತರೆ, ಬಾಳು ಬೆಳಗುಂದಿ ಹಾಗೂ ಗಗನ ಅವರು ಮೊನ್ನೆಯಷ್ಟೆ ಜೀ ಕನ್ನಡ ವೇದಿಕೆಯಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಹೌದು, ಬಾಳು ಬೆಳಗುಂದಿ ಅವರು ಜೀ ಕನ್ನಡಕ್ಕೆ ಬರುವ ಮುನ್ನ ಯೂಟ್ಯೂಬ್ ಮೂಲಕ ಹಾಡು ಹಾಡಿ ಜನಪ್ರಿಯತೆ ಪಡೆದವರು. ಬಾಳು ಅವರ ಹಾಡುಗಳು ಸಾಕಷ್ಟು ವೀಕ್ಷಣೆ ಪಡೆದು ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿತ್ತು.
ಇನ್ನು ಬಾಳುಬೆಳಗುಂದಿ ಅವರು ಜೀ ಕನ್ನಡದಲ್ಲಿ ಹಾಡಿನ ಮೂಲಕ ಸಾಕಷ್ಟು ಅಭಿಮಾನಿಗಳ ನೆಚ್ಚಿನ ಹಾಡುಗಾರನಾಗಿ ಮೆಚ್ಚುಗೆ ಪಡೆದಿದ್ದಾರೆ. ಇನ್ನು ಬಾಳು ಅವರು ಇದೀಗ ಕಾಮಿಡಿ ಸ್ಟಾರ್ ಗಗನ ಅವರ ಜೊತೆ ಖಡಕ್ ಲುಕ್ ನಲ್ಲಿ ಡ್ಯಾನ್ಸ್ ಮಾಡಿ ಮತ್ತೊಂದು ಟ್ರೆಂಡ್ ಹುಟ್ಟು ಹಾಕಿದ್ದಾರೆ. ಹೌದು ಸ್ನೇಹಿತ, ಬಾಳು ಅವರು ಸಿಂಗರ್ ಆಗಿ ಮಿಂಚಿದವರು.
<a href=https://youtube.com/embed/YvzldKGrP5A?autoplay=1&mute=1><img src=https://img.youtube.com/vi/YvzldKGrP5A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಗಗನ ಅವರು ಕಾಮಿಡಿ ಮೂಲಕ ಜನಮನ ಗೆದ್ದವರು. ಆದರೆ ಈ ಇಬ್ಬರು ಇದೀಗ ಡ್ಯಾನ್ಸ್ ಮಾಡಿ ಎಲ್ಲರಿಗೂ ಮನರಂಜನೆ ನೀಡಿದ್ದಾರೆ. ಗಗನ ಅವರ ಅದ್ಭುತವಾದ ಡ್ಯಾನ್ಸ್ ನೋಡಿ ಸ್ವತಃ ಬಾಳು ಬೆಳಗುಂದಿ ಅವರೇ ಶಾ ಕ್ ಆಗಿದ್ದಾರೆ. ಯಾಕೆಂದರೆ ಕಾಮಿಡಿ ಮಾಡುತ್ತಿದ್ದ ಗಗನ ಅವರು ಈ ಮಟ್ಟಿಗೆ ಡ್ಯಾನ್ಸ್ ಮಾಡುವುದನ್ನು ನೋಡಿ ಬಾಳು ಅವರು ಒಂದು ಕ್ಷಣ ಶಾ ಕ್ ಆಗಿ ಬಿಟ್ಟಿದ್ದರು.