ರಾಜ್ಯದಲ್ಲಿ ಈ ವರ್ಷ ಮಳೆ ಬರುವುದಿಲ್ಲ; ಕೋಡಿಶ್ರೀ ಭವಿಷ್ಯ ವಾಣಿ

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಈ ಬಾರಿ ರಾಜ್ಯದ ಜನತೆ ಉಚಿತ ವಿಚಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತದಿಂದ ಗೆಲ್ಲಿಸಿದ್ದಾರೆ. ಆದರೆ ಇದುವರೆಗೆ ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿ ಮಾತ್ರ ಇದುವರೆಗೆ ಜಾರಿಯಾಗಿಲ್ಲ.  

ಆದರೆ ಈ ನಾಲ್ಕು ಗ್ಯಾರಂಟಿ ಜಾರಿಯಾದರೆ ಕರ್ನಾಟಕದ ಪರಿಸ್ಥಿತಿ ಏನಾಗುತ್ತದೆ ಎಂಬುವುದು ಕೋಡಿಶ್ರೀ ಭವಿಷ್ಯ ತಿಳಿಸಿದ್ದಾರೆ. ಇನ್ನು ಈ ನಾಲ್ಕು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನುತ್ತಾರೆ ಸ್ವಾಮಿಗಳು.  <a href=https://youtube.com/embed/2Y3Yp5Vej98?autoplay=1&mute=1><img src=https://img.youtube.com/vi/2Y3Yp5Vej98/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಉಚಿತ ವಿದ್ಯುತ್ ವಿಚಾರ ಕೂಡ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮಧ್ಯಮ ವರ್ಗದ ಕುಟುಂಬಗಳಿಂದ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಹೋಗುತ್ತದೆ. ಆದರೆ ಇಂತಹ ಮಧ್ಯಮವರ್ಗದ ಕುಟುಂಬಗಳಿಗೆ ವಿದ್ಯುತ್ ಉಚಿತ ಕೊಟ್ಟರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ ಎಂಬುವುದು ಊಹಿಸಲು ಸಾಧ್ಯವಿಲ್ಲ. 

ಇನ್ನು ಪದವಿ ವಿದ್ಯಾರ್ಥಿಗಳಿಗೆ ಮೂರು ಸಾವಿರ ಧನಸಾಹಾಯ ವಿಚಾರ ಕೂಡ ಸಾಕಷ್ಟು ತಲೆನೋವು ತಂದಿದೆ ಸರ್ಕಾರಕ್ಕೆ. ಹೌದು, ರಾಜ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪದವಿ ಮುಗಿಸಿದವರು. ಜೊತೆಗೆ ಪ್ರತಿ ವರ್ಷ ಕೋಟ್ಯಾಂತರ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ವಿದ್ಯಾಭ್ಯಾಸ ಮುಗಿಸಿ ಬಂದ ತಕ್ಷಣ ಯಾವುದೇ ವಿದ್ಯಾರ್ಥಿಗಳಿಗೆ ಕೆಲಸ ಸಿಗುವುದಿಲ್ಲ. ಈ ವೇಳೆ ಪ್ರತಿ ವಿದ್ಯಾರ್ಥಿಗೆ ಮೂರು ಸಾವಿರ ಧನಸಹಾಯ ಕೊಟ್ಟರೆ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂಬುವುದು ತೀರಾ ಕುತೂಹಲ ಕೆರಳಿಸುತ್ತಿದೆ.