ಈ ವಾರದ ಎಲಿಮಿನೇಷನ್, ಹಂಸಾಗೆ ಪ್ರಪೋಸ್ ಮಾಡಿದ ಲಾಯರ್ ಜಗದೀಶ್ ಔ ಟ್

 
 ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರಾಂತ್ಯದ ಸಂಚಿಕೆ ಶುರುವಾಗಿದೆ. ಕಿಚ್ಚ ಸುದೀಪ್ ತಪ್ಪು ಒಪ್ಪುಗಳ ಕುರಿತು ಪಂಚಾಯಿತಿ ನಡೆಸಿದ್ದಾರೆ.ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಎಲಿಮಿನೇಷನ್‌ ಇಲ್ಲ ಎಂದು ಎಲ್ಲರೂ ಭಾವಿಸಿದ್ದಾರೆ. ಅದಕ್ಕೆ ಕಾರಣ ವೋಟಿಂಗ್‌ ಲೈನ್‌ ತೆರೆದಿಲ್ಲ ಎಂಬ ಪ್ರಕಟಣೆ.
ಐಶ್ವರ್ಯಾ‌, ಅನುಷಾ, ಭವ್ಯ, ಧನರಾಜ್, ಧರ್ಮ, ಹಂಸ, ಜಗದೀಶ್, ಮಾನಸ, ಮಂಜು, ಮೋಕ್ಷಿತಾ, ರಂಜಿತ್, ಶಿಶಿರ್, ತ್ರಿವಿಕ್ರಮ್ ಈ ವಾರ ನಾಮಿನೇಟ್‌ ಆಗಿದ್ದರು.ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ವಾರ ಎಲಿಮಿನೇಷನ್‌ ಇಲ್ಲ ಎಂಬ ಬಗ್ಗೆ ಯಾವುದೇ ಕುರುಹು ನೀಡಿಲ್ಲ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳ ವರ್ತನೆಗಳ ಬಗ್ಗೆ ಗಮನ ಸೆಳೆದರು. ಅಚ್ಚರಿಯ ಉಡುಗೊರೆಗಳನ್ನು ಸ್ಪರ್ಧಿಗಳು ಪಡೆದರು.
ಮೊದಲ ವಾರ ಬಿಗ್‌ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಆಟಾಟೋಪ ಜೋರಾಗಿತ್ತು. ವಾರಾಂತ್ಯದ ಪಂಚಾಯ್ತಿಯಲ್ಲಿ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಟಾಂಗ್ ಕೊಟ್ಟಿದ್ದಾರೆ. ಇನ್ನು ನಟಿ ಹಂಸ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಭಿನ್ನ ವ್ಯಕ್ತಿತ್ವದ ಬೇರೆ ಬೇರೆ ಕ್ಷೇತ್ರಗಳ ಜನರನ್ನು ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತದೆ. ನೂರು ದಿನಗಳ ಕಾಲ ಉಳಿದುಕೊಂಡು ಗೆದ್ದವರು ವಿಜೇತರಾಗಿ ಬಹುಮಾನ ಸ್ವೀಕರಿಸುತ್ತಾರೆ. <a href=https://youtube.com/embed/SVxn6BouhrE?autoplay=1&mute=1><img src=https://img.youtube.com/vi/SVxn6BouhrE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಲಾಯರ್ ಜಗದೀಶ್ ಹೊರ ಹೋಗುತ್ತಾರೆ ಎಂದು ಅಂದುಕೊಳ್ಳುತ್ತಿದ್ದ ಜನರಿಗೆ ಶಾಕ್ ನೀಡಿದ್ದಾರೆ.ಗ್‌ಬಾಸ್ ಮನೆಯ ಮೂಲ ನಿಯಮ ಮುರಿದ ಕಾರಣ ಈ ಎರಡನೇ ವಾರ ಬಿಗ್‌ಬಾಸ್‌ ಎಲ್ಲರನ್ನು ನಾಮಿನೇಟ್ ಮಾಡಿದ್ದರು. ಬಳಿಕ ನಾಮಿನೇಷನ್‌ನಿಂದ ಬಚಾವ್ ಆಗಲು ಹಾಗೂ ನೇರವಾಗಿ ನಾಮಿನೇಟ್ ಮಾಡುವುದಕ್ಕೆ ಹಲವು ಟಾಸ್ಕ್‌ಗಳನ್ನು ನೀಡಿದ್ದರು. 
ಇದರ ಅನುಸಾರ, ನಾಮಿಷನ್‌ನಿಂದ ಸೇವ್ ಆಗಿರುವ ಮೋಕ್ಷಿತಾ ಪೈ, ಉಗ್ರಂ ಮಂಜು, ಗೌತಮಿ ಜಾದವ್, ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ ಸದ್ಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದಾರೆ. ಈ ಐವರ ಪೈಕಿ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.