ಸುದೀಪ್ ಮೇಲೆ ಕೈಮಾಡಿದ ತ್ರಿವಿಕ್ರಮ್, ವೇದಿಕೆ ಮೇಲೆ ಮಾರಮಾರಿ

 
ಗೀ
ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ರನ್ನರ್​ ಅಪ್ ಆದರು. ಕಿಚ್ಚ ಸುದೀಪ್ ಅವರಿಗೆ ತ್ರಿವಿಕ್ರಮ್ ಪರಿಚಯ ಆಗಿದ್ದು ಸಿಸಿಎಲ್​ ಮೂಲಕ. ಅದಕ್ಕೂ ಮೊದಲು ಅವರಿಗೆ ಪರಿಚಯವೇ ಇರಲಿಲ್ಲ. ಆ ಬಗ್ಗೆ ಸುದೀಪ್ ಅವರು ಪ್ರೆಸ್​ಮೀಟ್​ನಲ್ಲಿ ಮಾತಾಡಿದ್ದಾರೆ. ‘ಕರಣ್, ತ್ರಿವಿಕ್ರಮ್, ರಾಜೀವ್, ಜೆಕೆ​ ಯಾರು ಎಂಬ ಪರಿಚಯ ನನಗೆ ಇರಲಿಲ್ಲ. ಕ್ರಿಕೆಟ್​ಗೆ ಬಂದಾಗ ಕ್ಲೋಸ್​ ಆದರು ಎಂದು ಸುದೀಪ್ ಅವರು ಹೇಳಿದ್ದಾರೆ.
ಕನ್ನಡದ ಬಿಗ್ಬಾಸ್ ಶೋನ ಅಂತಿಮ ನಿರೂಪಣೆ ಮಾಡಿದ ಕಿಚ್ಚ ಸುದೀಪ್ ಅವರು ಈಗ ಬೇರೆ ಬೇರೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಸ್ಪೋರ್ಟ್ಸ್ ಎಂದರೆ ಅವರಿಗೆ ಅಷ್ಟೇ ಪ್ರೀತಿ ಇದೆ. ಈ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಮುನ್ನಡೆಯುತ್ತಿದೆ. ಸದ್ಯ ತಂಡದ ಆಟಗಾರರ ಹೆಸರು ಅನೌನ್ಸ್ ಮಾಡಿ ಬಿಗ್ಬಾಸ್ ರನ್ನರ್ ಅಪ್ ತ್ರಿವಿಕ್ರಮ್ ಅವರ ಸ್ಥಾನದ ಸುದೀಪ್ ಮಾತನಾಡಿದ್ದಾರೆ. <a href=https://youtube.com/embed/UEoruroD7nI?autoplay=1&mute=1><img src=https://img.youtube.com/vi/UEoruroD7nI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬಿಗ್ಬಾಸ್ ಸೀಸನ್ 11 ರ ಶೋನಲ್ಲಿ ತ್ರಿವಿಕ್ರಮ್ ಅವರು ರನ್ನರ್ ಅಪ್ ಪ್ರಶಸ್ತಿಯನ್ನು ಹೊಂದಿದ್ದಾರೆ. ಬಿಗ್ಬಾಸ್ ಬಳಿಕ ಕೆಲಸದಲ್ಲಿ ತ್ರಿವಿಕ್ರಮ್ ಬ್ಯೂಸಿಯಾಗಿದ್ದಾರೆ. ಹಲವಾರು ಶೂಟಿಂಗ್‌ನಲ್ಲಿದೆ. ಬಿಗ್ಬಾಸ್ ಮುಗಿಸಿರುವ ತ್ರಿವಿಕ್ರಮ್ ಕುಟುಂಬಸ್ಥರು, ಸ್ನೇಹಿತರ ಜೊತೆ ಕೆಲ ಸಮಯ ಕಳೆದಿದ್ದಾರೆ. ಇದರ ಜೊತೆಗೆ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಮ್ ನಲ್ಲಿ ತ್ರಿವಿಕ್ರಮ್ ಅವರು ಇದ್ದಾರಾ, ಇಲ್ವಾ ಎಂಬ ಕುರಿತು ಸ್ವತಹ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ.
ಅವರು ಕ್ರಿಕೆಟ್ ಆಟ ಆಡುವಾಗ ನನಗೆ ಹೊಡೆಯೋಕೆ ಬಂದಿದ್ರು.ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ತ್ರಿವಿಕ್ರಮ್ ಸ್ಥಾನ ಇದೆಯೋ, ಇಲ್ವಾ ಎಂದು ಸುದೀಪ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರವಾಗಿ ಮಾತನಾಡಿದ ಸುದೀಪ್ ಅವರು, ತಂಡದಲ್ಲಿ ಆಟಗಾರರಿದ್ದಾರೆ. ಇದರ ಜೊತೆಗೆ ತ್ರಿವಿಕ್ರಮ್ ಅವರಿಗೆ ಸ್ಥಾನ ನೀಡಲಾಗಿದೆ. ಅವರು ಒಬ್ಬ ಉತ್ತಮ ಕ್ರಿಕೆಟ್ ಆಟಗಾರ. ಹೀಗಾಗಿ ಕರ್ನಾಟಕ ಬುಡೋಜರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.