ಮುದ್ದಾದ ಪರಪುರುಷನ ಹೆಂಡತಿ ಜೊತೆ ತುಮಕೂರು DYSp ಮಕ್ಕಳಾಟ

 
Bd
ತುಮಕೂರು DYSP ಆಟದ ವಿಡಿಯೋ ಇದೀಗ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಹಳೆ ಕೇಸ್ ವಿಚಾರವಾಗಿ ಠಾಣೆಗೆ ಕರಿಸಿಕೊಂಡು ಮಜಾ ಮಾಡಲು ನೋಡಿದ Dysp ಯನ್ನು ಇದೀಗ ಜೈಲು ಸೇರಿದ್ದಾರೆ.
ಇನ್ನು ಈ ಅಧಿಕಾರಿ ಕರ್ಮಕಾಂಡವನ್ನು ನೋಡಿದ ರಾಜ್ಯದ ಗ್ರಹಸಚಿವರು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ‌. ಇನ್ನು ಸದ್ಯದಲ್ಲೇ retirement ಕೂಡ ಇತ್ತು. ಈ ಸಂದರ್ಭದಲ್ಲಿ ಇಂತಹ ಅಸಹ್ಯ ಕೆಲಸ ಮಾಡಿ ಇದೀಗ ತನ್ನ ಜೀವಿತಾವಧಿಯ retirement ಹಣ ಕೂಡ ಕಳೆದುಕೊಂಡಿದ್ದಾನೆ. <a href=https://youtube.com/embed/VGbnpxHiStI?autoplay=1&mute=1><img src=https://img.youtube.com/vi/VGbnpxHiStI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಈತನ ಜೊತೆ ಇದ್ದ ಆ ಮಹಿಳೆಯನ್ನು ವಿಚಾರಣೆ ಮಾಡಲಾಗುತ್ತಿದೆ. ಒತ್ತಾಯ ಪೂರ್ವಕವಾ ಇಂತಹ ಕೆಲಸ ಮಾಡಲಾಗುತ್ತಿದೆಯಾ ಎಂಬ ಅನುಮಾನ ಕೂಡ ಎದ್ದಿದೆ‌