ದೀಪಿಕಾ ಪಡುಕೋಣೆ ಜೊತೆ ದಿನನಿತ್ಯ ಬಗೆಬಗೆಯ ಆಟ ಆಡುತ್ತಿದ್ದ ವಿಜಯ್ ಮಲ್ಯ ಪುತ್ರ;
Jun 13, 2025, 14:40 IST

ಮದಿರೆಯ ಮಹಾರಾಜ ವಿಜಯ್ ಮಲ್ಯ ಬಗ್ಗೆ ಈಗ ಎಲ್ಲಾ ಕಡೆಯೂ ಹೆಚ್ಚು ಚರ್ಚೆಯಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆದ್ದ ಮೇಲೆ ಆರ್‌ಸಿಬಿ ತಂಡದ ಮೊದಲ ಮಾಲೀಕ ವಿಜಯ್ ಮಲ್ಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದರೊಂದಿಗೆ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಅವರ ಬಗ್ಗೆ ಹಳೆಯ ಹಾಗೂ ಹೊಸ ವಿಷಯಗಳು ಚರ್ಚೆಯಾಗುತ್ತಿವೆ. ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು / ಆರ್‌ಸಿಬಿ ತಂಡದ ವಿಜಯದ ಬಗ್ಗೆ ಹಂಚಿಕೊಂಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಅದರೊಂದಿಗೆ ಕನ್ನಡದ ಫೇಮಸ್ ನಟಿಯ ವಿವಾಹ ಮಾಡೆಲ್ & ಉದ್ಯಮಿ ಸಿದ್ಧಾರ್ಥ್ ಮಲ್ಯ ಅವರೊಂದಿಗೆ ಯಾಕೆ ನಡೆಯಲಿಲ್ಲ .
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ಮಲ್ಯ ಮದುವೆ ಕನ್ನಡತಿ ಹಾಗೂ ಬಾಲಿವುಡ್ ನಟಿಯೊಂದಿಗೆ ಅದ್ಧೂರಿಯಾಗಿ ನಡೆಯಬೇಕಾಗಿತ್ತು. ಸಿದ್ಧಾರ್ಥ್ ಹಾಗೂ ಆ ಜೋಡಿ ಆರ್‌ಸಿಬಿ ಪಂದ್ಯ ನಡೆಯುವಾಗ ಮಿಂಚಿತ್ತು. ಇಬ್ಬರ ಮುದ್ದಾದ ಜೋಡಿ ಬ್ರೇಕ್ ಅಪ್‌ನಲ್ಲಿ ಅಂತ್ಯವಾಯ್ತು ಅಂತಲೇ ಹೇಳಲಾಗುತ್ತದೆ. ಇಷ್ಟಕ್ಕೂ ಸಿದ್ಧಾರ್ಥ್ ಲವ್ ಸ್ಟೋರಿ ಏನು. ಆ ನಟಿ ಯಾರು ಎನ್ನುವ ಇನ್ಫೋ ಇಲ್ಲಿದೆ
ಸಿದ್ಧಾರ್ಥ್ ಮಲ್ಯ ಅವರೊಂದಿಗೆ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿ ಬಂದಿತ್ತು. ಈಗ ಅವರು ಅವರ ಪರ್ಸನಲ್ ಲೈಫ್‌ನಲ್ಲಿ ಖುಷಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ಲವ್ ಸ್ಟೋರಿಯ ಬಗ್ಗೆ ನೆಟ್ಟಿಗರು ಭಾರೀ ಚರ್ಚೆ ಮಾಡ್ತಿದ್ದಾರೆ.ನಟಿ ದೀಪಿಕಾ ಪಡುಕೋಣೆ ಅವರು ಹೊಸ ಜೀವನ ಕಟ್ಟಿಕೊಂಡಿದ್ದಾರೆ. ಆದರೆ, ದೀಪಿಕಾ ಅವರೇ ಈ ಹಿಂದೆ ಸಂದರ್ಶನವೊಂದರಲ್ಲಿ ಯಾವ ಕಾರಣಕ್ಕೆ ಸಿದ್ಧಾರ್ಥ್ ಅವರೊಂದಿಗೆ ಸಂಬಂಧ ಮುರಿದಿತ್ತು ಅಂತ ಹೇಳಿಕೊಂಡಿದ್ದರು. ಇಬ್ಬರು ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ್ದರು. ದೀಪಿಕಾ ಸಿನಿಮಾರಂಗಕ್ಕೆ ಬರುವುದಕ್ಕೆ ಮಾಡೆಲಿಂಗ್ ಬಹುದೊಡ್ಡ ವೇದಿಕೆಯಾಗಿತ್ತು.
ಆದರೆ, ಸಿದ್ಧಾರ್ಥ್ ಅವರೊಂದಿಗೆ ಪ್ರೇಮ ಸಂಬಂಧ ಹೆಚ್ಚು ಮುಂದುವರಿಯಲಿಲ್ಲ. ಡೇಟ್‌ಗೆ ಹೋದ ಸಂದರ್ಭದಲ್ಲಿ ಹೋಟೆಲ್ ಬಿಲ್ ಪಾವತಿ ಮಾಡುವಂತೆ ಮಾಡಿ ಮುಜುಗರಕ್ಕೆ ಸಿಲುಕಿಸಿದ್ದರು. ಹೀಗಾಗಿ ನಾನು ಆ ರಿಲೇಷನ್ ಶಿಪ್‌ನಿಂದ ಹೊರ ಬಂದಿದೆ ಎಂದು ದೀಪಿಕಾ ಪಡುಕೋಣೆ ಅವರು ಹೇಳಿಕೊಂಡಿದ್ದರು. ನನಗೆ ಬ್ರೇಕ್‌ಅಪ್ ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ ಎಂದು ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಇದಲ್ಲದೆ ಇವರಿಬ್ಬರ ನಡುವೆ ಬೇರೆ ಬೇರೆ ಕಾರಣಕ್ಕೆ ಮುನಿಸು ಮೂಡಿತ್ತು. ಸಿದ್ಧಾರ್ಥ್ ಸಹ ದೀಪಿಕಾ ಹುಚ್ಚು ಹುಡುಗಿ ಎಂದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.