ಮಗನ ಭವಿಷ್ಯಕ್ಕೆ ಮಹತ್ವದ ನಿರ್ಧಾರ ಕೈಗೊಂಡ ವಿಜಯ್ ರಾಘವೇಂದ್ರ, ಮಗನಿಗೂ ಒಪ್ಪಿಗೆ ಎಂದ ವಿಜಿ ಪೋಷಕರು
Jun 24, 2025, 16:27 IST

ವಿಜಯ ರಾಘವೇಂದ್ರ ಪತ್ನಿ ನೆನಪಿನಲ್ಲಿಯೆ ಇದ್ದಾರೆ. ಒಂದು ಕ್ಷಣವೂ ಸ್ಪಂದನಾ ಅವರನ್ನ ಮರೆತಿಲ್ಲ. 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟ ರಾತ್ರಿಯಿಡೀ ನಿದ್ದೆಗೆಟ್ಟು ನಟ ವಿಜಯ ರಾಘವೇಂದ್ರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಟ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದು. ಅವರು ಮಾತಿನಲ್ಲಿ ಏನೂ ಹೇಳದಿದ್ದರೂ, ಅವರ ಹಿಂದುಗಡೆ ಮಗ ಓದುತ್ತಿರುವುದನ್ನು ನೋಡಬಹುದಾಗಿ.
ಹೌದು ಮಕ್ಕಳಿಗೆ ಪಾಠ ಓದಿಸುವುದರಲ್ಲಿ ಅಪ್ಪ ಅಮ್ಮಂದಿರ ಪಾತ್ರ ತುಂಬಾ ದೊಡ್ಡದು. ಹೀಗಾಗಿ ಈ ಟಾಸ್ಕ್‌ವನ್ನು ವಿಜಯ್ ರಾಘವೇಂದ್ರ ಅವರೂ ನಿಭಾಯಿಸುತ್ತಿದ್ದಾರೆ. ಮಕ್ಕಳ ಪರೀಕ್ಷೆ… ನಮಗೂ ಪರೀಕ್ಷೆ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪರೀಕ್ಷೆಯ ಸಮಯ ಎಂದು ವಿಜಯ್ ರಾಘವೇಂದ್ರ ಶೀರ್ಷಿಕೆ ಕೊಟ್ಟಿರು ಕಾರಣ, ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿರುವುದು ತಿಳಿಯುತ್ತದೆ.
<a href=https://youtube.com/embed/6H-faDmeqX4?autoplay=1&mute=1><img src=https://img.youtube.com/vi/6H-faDmeqX4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಾ ಕಂಡ ಅದ್ಭುತ ಫ್ಯಾಮಿಲಿ ಸರ್ ನಿಮ್ದು.. ನಿಮ್ನ ನೋಡುದ್ರೆ ಖುಷಿ ಆಗುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈಗ ನಿಮ್ಮ ಜೊತೆ ನಿಮ್ಮ ಹೆಂಡತಿ ಇದ್ದಿದ್ದರೆ ನಿಮ್ಮ ಫ್ಯಾಮಿಲಿ ನೋಡಲು ಎರಡು ಕಣ್ಣು ಸಾಲದು ಆದರೆ ವಿಧಿ ಆಟದಲ್ಲಿ ಬೇರೆ ಅಣೆ ಆಗೋಗಿದೆ ಆದರೂ ನೀವು ಹೀಗೆ ನಗುನಗುತ್ತಾ ಇರಬೇಕೆಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ವಿಜಯ್ ರಾಘವೇಂದ್ರ ಅವರ ಪುತ್ರ ಶೌರ್ಯ ಸಖತ್ ಆಗಿಯೇ ದೇಹ ದಂಡಿಸುತ್ತಿದ್ದಾರೆ. ಬೈಸೆಪ್ಸ್ ಕೂಡ ಚೆನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದ ಬೈಸೆಪ್ಸ್ ನೋಡಿದ್ರೆ, ವರ್ಕೌಟ್ ಜೋರಾಗಿಯೇ ಇದೆ ಅನ್ನೋದು ತಿಳಿಯುತ್ತದೆ. ಆ ರೀತಿಯಲ್ಲಿಯೇ ತಯಾರಿ ಜೋರಾಗಿಯೇ ನಡೆಯುತ್ತಿದೆ.ಬಹುಶಃ ಅಪ್ಪ-ಚಿಕ್ಕಪ್ಪನಂತೆ ಶೌರ್ಯ ಕೂಡ ಸಿನಿಮಾಗೆ ಬರ್ತಾರೆ ಅನಿಸುತ್ತದೆ.
ಅದಕ್ಕೋ ಏನೋ? ಈ ತಯಾರಿ ಅನ್ನುವ ಕುತೂಹಲ ಕೂಡ ಶುರು ಆಗಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಹೇಳಿಕೊಂಡಿಲ್ಲ. ಸ್ವತಃ ವಿಜಯ್ ರಾಘವೇಂದ್ರ ಕೂಡ ಏನು ಬರೆದುಕೊಂಡಿಲ್ಲ. ಆದರೆ, ಶೌರ್ಯ ಜಿಮ್ ಅಲ್ಲಿ ಪೋಸ್ ಕೊಟ್ಟಿರೋ ಒಂದಷ್ಟು ಫೋಟೋಗಳು ಹೆಚ್ಚು ಕುತೂಹಲ ಮೂಡಿಸುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.