ಮೊಟ್ಟಮೊದಲ ಬಾರಿಗೆ ಹೆಂಡತಿಯ ಮುಖ ತೋರಿಸಿದ ವಿನೋದ್ ರಾಜ್‍ಕುಮಾರ್, ಬೆಚ್ಚಿಬಿದ್ದ ಕರುನಾಡು

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಸುಮಾರು ಒಂದು ವಾರಗಳಿಂದ ವಿನೋದ್ ರಾಜ್‍ಕುಮಾರ್ ರವರ ಮದುವೆ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು, ವಿನೋದ್ ರಾಜ್‍ಕುಮಾರ್ ರವರು 20 ವರ್ಷಗಳ ಹಿಂದೆ ಕದ್ದುಮುಚ್ಚಿ ಮದುವೆಯಾಗಿದ್ದಾರೆ ಎಂಬ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಸಿಬಸಿ ಸುದ್ದಿಯಾಗಿ ಹಬ್ಬುತ್ತಿದೆ. 

ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ‌ ಜೊತೆ ಮದುವೆಯಾಗಿ ಇವತ್ತು ವಿನೋದ್ ರಾಜ್‍ಕುಮಾರ್ ರವರ ಮಗ ಕೂಡ ಮದುವೆ ವಯಸ್ಸಿಗೆ ಬಂದಿದ್ದಾನೆ. ಇಷ್ಟು ವರ್ಷಗಳ ಕಾಲ ಈ ವಿಚಾರವನ್ನು ಯಾಕೆ ಮುಚ್ಚಿಟ್ಟಿದ್ದರು ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ. ಹೌದು, ಸದಾ ತಾಯಿಯ ಸೇವೆಯಲ್ಲಿದ್ದ ವಿನೋದ್ ರಾಜ್‍ಕುಮಾರ್ ರವರು ಯಾಕೆ ತನ್ನ ಮದುವೆ ವಿಚಾರ ಮುಚ್ಚಿಟ್ಟಿದ್ದರು ಅನ್ನೋದೆ ಅನುಮಾನವಾಗಿದೆ. 

ವಿನೋದ್ ರಾಜ್‍ಕುಮಾರ್ ಹಾಗೂ ಲೀಲಾವತಿ ಅಮ್ಮನವರು ತಮ್ಮ ತೋಟದ ಮನೆಯಲ್ಲಿ ಸಾಕಷ್ಟು ಕೃಷಿ ಕೈಗಾರಿಕೆ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಜೊತೆಗೆ ಸಾಕಷ್ಟು ಆದಾಯ ಕೂಡ ಮಾಡಿ ಕೊಳ್ಳುತ್ತಾರೆ. ಇದರ ಜೊತೆಗೆ ಇವರ ತೋಟದಲ್ಲಿ ಸಾಕಷ್ಟು ಕೆಲಸಗಾರರು ಕೂಡ ಇದ್ದಾರೆ. ಇವರ ಜೊತೆಗೆ ನಟ ವಿನೋದ್ ರಾಜ್‍ಕುಮಾರ್ ಕೂಡ ಕೃಷಿ ಕೆಲಸದಲ್ಲಿ ತೊಡಗಿದ್ದಾರೆ. ಇಷ್ಟು ಮಾತ್ರವಲ್ಲದೇ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೂಡ ವಿನೋದ್ ರಾಜ್‍ಕುಮಾರ್ ರವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. 

ಆದರೆ ಇದೀಗ ವಿನೋದ್ ರಾಜ್‍ಕುಮಾರ್ ರವರು ಮದುವೆಯಾದ ವಿಚಾರ ಮಾತ್ರ ಸಾಕಷ್ಟು ಕುತೂಹಲಕ್ಕೆ ಗ್ರಾಸವಾಗಿದೆ. 20 ವರ್ಷಗಳ ಹಿಂದೆಯೇ ಗೊತ್ತಾಗಬೇಕಿದ್ದ ಈ ವಿಚಾರ, ಇವತ್ತು ಎಲ್ಲೆಡೆ ಹಸಿಬಿಸಿ ಯಾಗಿದೆ. ಜೊತೆಗೆ ಲೀಲಾವತಿ ಅಮ್ಮ ರವರಿಗೂ ಕೂಡ ಅನಾರೋಗ್ಯದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿರುವ ಲೀಲಾವತಿ ಅಮ್ಮನ ಬಗ್ಗೆ ಯಾವುದೇ ಮಾಧ್ಯಮಗಳು ಕೂಡ ಪ್ರಸಾರ ಮಾಡಲಿಲ್ಲ. ಅದರ ಬದಲು ವಿನೋದ್ ರಾಜ್‍ಕುಮಾರ್ ರವರ ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ವೈರಲ್ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಲೀಲಾವತಿ ಅಮ್ಮ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ