ವಿರಾಟ್ ಕೊಹ್ಲಿ ತಂಗಿ ಎಷ್ಟು ಮುದ್ದಾಗಿದ್ದಾರೆ ಗೊ ತ್ತಾ; ಅನುಷ್ಕಾ ಲೆಕ್ಕಕ್ಕೆ ಇಲ್ಲ
Aug 14, 2024, 07:33 IST
ಭಾವನಾ ಕೊಹ್ಲಿ ಧಿಂಗ್ರಾ ಮೂವರು ಒಡಹುಟ್ಟಿದವರಲ್ಲಿ ಹಿರಿಯರು ಮತ್ತು ವಿರಾಟ್ ಕೊಹ್ಲಿ ಕಿರಿಯರು. ಇನ್ನೊಬ್ಬ ಸಹೋದರನಿದ್ದು ಅವರ ಹೆಸರು ವಿಕಾಸ್ ಕೊಹ್ಲಿ. ವಿರಾಟ್ ಕೊಹ್ಲಿ ಅಕ್ಕ ಭಾವನಾ ಉದ್ಯಮಿ ಸಂಜಯ್ ಧಿಂಗ್ರಾ ಅವರ ಪತ್ನಿ ಆಗಿದ್ದಾರೆ. ಇವರಿಗೆ ಮೆಹಕ್ ಮತ್ತು ಆಯುಷ್ ಎಂಬ ಇಬ್ಬರು ಮಕ್ಕಳಿದ್ದಾರೆ.
ವಿರಾಟ್ ಕೊಹ್ಲಿಯ ಬ್ರಾಂಡ್ 'One8 Select' ನಲ್ಲಿ ಭಾವನಾ ಕೊಹ್ಲಿ ಧಿಂಗ್ರಾ ಪಾರ್ಟನರ್ ಆಗಿದ್ದಾರೆ.ಭಾವನಾ ಕೊಹ್ಲಿ ಧಿಂಗ್ರಾ ಅನುಷ್ಕಾ ಶರ್ಮಾ ಅವರೊಂದಿಗೆ ಆತ್ಮೀಯಿಂದ ಇರುತ್ತಾರೆ. ಭಾವನಾ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.ವಿರಾಟ್ ಮತ್ತು ಅವರ ಸಹೋದರ ವಿಕಾಸ್ ಕೊಹ್ಲಿಯೊಂದಿಗೆ ಬಾಲ್ಯದ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಭಾವನಾ ಕೊಹ್ಲಿ ಧಿಂಗ್ರಾ ಹಂಸರಾಜ್ ಮಾದರಿ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದರು. ಬಳಿಕ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪತಿ ಸಂಜಯ್ ಧಿಂಗ್ರಾ ಉದ್ಯಮಿಯಾಗಿದ್ದಾರೆ. ಭಾವನಾ ಕೂಡ ತಮ್ಮದೆ ಸ್ವಂತ ಬ್ಯುಸಿನೆಸ್ ನಡೆಸುತ್ತಾರೆ.
https://youtube.com/shorts/xWAipyF7W_w?si=VlfZ0Kms75xbqvJG
ಭಾವನಾ ಕೊಹ್ಲಿ ಧಿಂಗ್ರಾ ವಿರಾಟ್ರ ಅಕ್ಕ. ವರದಿಗಳ ಪ್ರಕಾರ, ಕೊಹ್ಲಿಯ ಆರಂಭಿಕ ವರ್ಷಗಳಲ್ಲಿ ಭಾವನಾ ಪ್ರಮುಖ ಪ್ರಭಾವ ಬೀರಿದ್ದಾರೆ. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಿರಾಟ್ಗೆ ಬೆಂಬಲಕ್ಕೆ ಯಾವಾಗಲೂ ನಿಂತರು. ತಮ್ಮ ಶಾಲಾ ದಿನಗಳಿಂದಲೂ ಅಕ್ಕನೇ ಫುಲ್ ಸಪೋರ್ಟ್ ಮಾಡುತ್ತಿದ್ದರು. ಭಾವನಾ ಹಂಸರಾಜ್ ಮಾಡೆಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ.
ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಭಾವನಾ ಅವರು, ಸಂಜಯ್ ಧಿಂಗ್ರಾ ಅವರನ್ನು ವಿವಾಹವಾದರು. ಸದ್ಯ ಈ ದಂಪತಿಗೆ ಮೆಹಕ್ ಮತ್ತು ಆಯುಷ್ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಧಿಂಗ್ರಾ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.