ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಬೆಡ್ ರೂಮ್ ಅಲ್ಲಿ ಏನು ಮಾಡುತ್ತಿದ್ದಾರೆ ಗೊ.ತ್ತಾ

 

ಸ್ಯಾಂಡಲ್​ವುಡ್​ ತಾರಾ ಜೋಡಿಯಾದ  ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವೀಕೆಂಡ್ ಜೊತೆಯಾಗಿ ಕಳೆದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಮುದ್ದಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸ್ಯಾಂಡಲ್​ವುಡ್​ ತಾರಾ ಜೋಡಿಯಾದ  ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವೀಕೆಂಡ್ ಜೊತೆಯಾಗಿ ಕಳೆದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  <a href=https://youtube.com/embed/g7NSJqxqRrg?autoplay=1&mute=1><img src=https://img.youtube.com/vi/g7NSJqxqRrg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇಬ್ಬರ ಮುದ್ದಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮುದ್ದಾದ ಜೋಡಿಯ ಫೋಟೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವಾವ್‌, ಮುದ್ದಾಗಿದೆ, ಕ್ಯೂಟ್ ಪೇರ್ ಎಂದೆಲ್ಲಾ ಹೇಳಿದ್ದಾರೆ. ಒಬ್ಬ ಅಭಿಮಾನಿ,  ಶ್ರಾವಣದ ಹಳದಿ ಜೋಡಿ ಸಿಂಹಗಳು ಎಂದು ಕಮೆಂಟಿಸಿದ್ದಾರೆ.

ವಸಿಷ್ಠ ಸಿಂಹ ಹ್ಯಾಪಿ ವೀಕೆಂಡ್ ಎಂದು ಶೀರ್ಷಿಕೆ ನೀಡಿ ಈ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ ವೀಕೆಂಡ್ ವೈಬ್ಸ್‌, ಸಿಂಹಪ್ರಿಯ ಎಂದು ಹ್ಯಾಶ್‌ಟ್ಯಾಗ್ ನೀಡಿದ್ದಾರೆ. ಅವರಿಬ್ಬರೂ ಚಿಕ್ಕ ಮಕ್ಕಳಂತೆ ಕುಳಿತು ಹೈ ಫೈ ಮಾಡುತ್ತ ಮುದ್ದು ಮುದ್ದಾಗಿರುವ ವಿಡಿಯೋ ಒಂದು ಶೇರ್ ಮಾಡಿದ್ದು ಅಭಿಮಾನಿಗಳು ಕ್ಯೂಟ್ ಕಪಲ್ ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.