ಈ‌ ಮೊದಲೇ ಇಬ್ಬರ ನಡುವೆ ನಡೆದಿತ್ತಾ ಆ ಕೆಲಸ, DYSp ಬಂಡವಾಳ ಹೊರಹಾಕಿದ ಸಂತ್ರಸ್ತೆ

 
ತುಮಕೂರಿನ DYSp ಕರ್ಮಕಾಂಡ ವಿಡಿಯೋ ರಾಜ್ಯಾದ್ಯಂತ ಮೊನ್ನೆಯಷ್ಟೆ ವೈರಲ್ ಆಗಿತ್ತು.‌ ಈ‌ವೇಳೆ ಜೊತೆಗಿದ್ದ ಮಹಿಳೆ ಪೊಲೀಸರ ಠಾಣೆಯಿಂದ ಓಡಿ ಹೋಗಿದ್ದರು. 
ಆದರೆ, ಇದೀಗ ಮಾಧ್ಯಮಗಳ ಮುಂದೆ ಬಂದು DYSP ಯ ಬಂಡವಾಳ ಹೊರಹಾಕಿದ್ದಾರೆ. ಹೌದು, ಈ‌ಮೊದಲೇ ಈ ಮಹಿಳೆಯ ಜೊತೆ ಅಧಿಕಾರಿ ಮ ಜಾ ಮಾಡುವ ಬಗ್ಗೆ ಅಸಹ್ಯ ಪದ ಬಳಕೆ ಮಾಡಿದ್ದಾನೆ ಎನ್ನಲಾಗಿದೆ‌. <a href=https://youtube.com/embed/4T794WE_u1w?autoplay=1&mute=1><img src=https://img.youtube.com/vi/4T794WE_u1w/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಮಾಧ್ಯಮಗಳ ‌ಮುಂದೆ ಬಂದ ಈ ಮಹಿಳೆ, ನಾನು‌ ನ್ಯಾಯ ಸಿಗಲು ಠಾಣೆಗೆ ಬಂದರೆ. ಈತ ಮಾತ್ರ ನನ್ನ ಜೊತೆ ಆ ಕೆಲಸಕ್ಕೆ ಒತ್ತಾಯ ಮಾಡುತ್ತಿದ್ದ.