ಒಳಗಡೆ ಇದ್ದಾಗ ಒಂತಾರ, ಹೊರಗಡೆ ಬಂದಾಗ ಒಂತಾರ ಇರ್ತಾನೆ; ರಕ್ಷಕ್ ಬುಲೆಟ್ ನಿಜರೂಪ ಹೊರಹಾಕಿದ ರಮೋಲಾ
Jun 18, 2025, 11:14 IST

ದಿನೇ ದಿನೇ ರಕ್ಷಕ್ ಬುಲೆಟ್ ಸಖತ್ ಆಗಿ ಪರ್ಫಾರ್ಮೆನ್ಸ್ ನೀಡುತ್ತಾರೆ. ಬಿಗ್ಬಾಸ್ ಸೀಸನ್ 10 ಮೂಲಕ ಫೇಮಸ್ ಆಗಿದ್ದ ರಕ್ಷಕ್ ಬುಲೆಟ್ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅದರಲ್ಲೂ ರಕ್ಷಕ್ ಬುಲೆಟ್ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ಒಳ್ಳೆ ಮಜಾ ಕೊಡುವಂತಿದೆ. ಇವರಿಬ್ಬರ ಜೋಡಿ ಅಂತೂ ಹಲವರಿಗೆ ಫೇವರೆಟ್
ರಕ್ಷಕ್ ಬುಲೆಟ್ ಅವರು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೇದಿಕೆ ಏರಿದಾಗ ಸಾಕಷ್ಟು ಖಡಕ್ ಆಗಿ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ರಚಿತಾ ರಾಮ್ ಅನೇಕ ಬಾರಿ ಪ್ರಶ್ನೆ ಮಾಡಿದ್ದಾರಂತೆ. ಆದರೆ, ದಿನ ಕಳೆದಂತೆ ರಕ್ಷಕ್ ಬದಲಾಗಿದ್ದಾರೆ. ಈಗ ಅವರು ಸಖತ್ ಸಾಫ್ಟ್ ಆಗಿದ್ದಾರೆ. ಮಾತು ಕಡಿಮೆ. ಕೆಲಸ ಜಾಸ್ತಿ ಅನ್ನುವಂತಿದ್ದರು.
<a href=https://youtube.com/embed/xRDEa47tfYk?autoplay=1&mute=1><img src=https://img.youtube.com/vi/xRDEa47tfYk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೀಗಾಗಿ, ರಚಿತಾಗೆ ಒಂದು ಅನುಮಾನ ಬಂದಿದೆ. ನೀನು ಯಾಕೆ ಸಾಫ್ಟ್ ಆಗಿ ಮಾತನಾಡಲ್ಲ ಎಂದು ನಾನೇ ಕೇಳುತ್ತಿದ್ದೆ. ಈಗ ಸಾಫ್ಟ್ ಆಗಿ ಮಾತನಾಡಬೇಡ ಎನ್ನುತ್ತಿದ್ದೇನೆ. ಹಳೆಯದು ನಾಟಕವಾ ಅಥವಾ ಇದು ನಾಟಕವಾ ಎಂದು ರಚಿತಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರಕ್ಷಕ್ ಸಹ ಸ್ಪರ್ಧಿ ರಮೋಲಾ, ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ ನಡೆದುಕೊಳ್ಳುತ್ತಾನೆ ಎಂದಿದ್ದಾರೆ.
ಇನ್ನೂ, ರಕ್ಷಕ್ ಬುಲೆಟ್ ಅಂತು ತಮ್ಮ ಮೆಂಟರ್ ರಮೋಲಗೆ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ವಂಡರ್ಲಾಗೆ ಕರೆದುಕೊಂಡು ಹೋಗಿ ಗೇಮ್ಸ್ಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೇ ರಮೋಲಗೆ ಸರ್ಪ್ರೈಸ್ ಕೋಡೋದಕ್ಕೆ ಹೋಗಿ ತಾವೇ ತಗ್ಲಾಕೊಂಡಿದ್ದಾರೆ. ಹೀಗೆ ವಂಡರ್ಲಾಗೆ ಹೋಗಿದ ಈ ಜೋಡಿ ಅಲ್ಲಿ ನಾನಾ ಗೇಮ್ಸ್ಗಳನ್ನು ಆಡಿದ್ದಾರೆ. ರಮೋಲಾಗೆ ಸಖತ್ ಆಟ ಆಡಿಸಿ ಎಲ್ಲರ ಮನ ಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.