ಪುನೀತ್ ರಾಜ್ ಕುಮಾರ್ ದೊಡ್ಡ ಮಗಳಿಗೆ ಮದುವೆ ಯಾವಾಗ? ಅಪ್ಪು ಅಗಲಿಕೆಯ ಬಳಿಕ ಸಿಹಿಸುದ್ದಿ ಕೊಡುತ್ತಾ ರಾಜ್ ಕುಟುಂಬ

 

ರಾಜ್ ಕುಮಾರ್ ಅವರು ತಮ್ಮ ಮೂರು ಗಂಡು ಮಕ್ಕಳನ್ನು ಹಾಗೂ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ತುಂಬಾ ಅದ್ಭುತವಾಗಿ ಸಂಸ್ಕಾರದಿಂದ ಬೆಳೆಸಿದ್ದರು, ಆದ್ದರಿಂದ ರಾಜಕುಮಾರ್ ಅವರ ಗುಣ,ವರ್ತನೆ, ವ್ಯಕ್ತಿತ್ವ ಎಲ್ಲವೂ ಅವರ ಮಕ್ಕಳಲ್ಲಿ ಬಂದಿತ್ತು. ಕೋಟಿ ಕೋಟಿ ಹಣವಿದ್ದರೂ ಅಹಂಕಾರ ಎಂಬುದು ಯಾರಿಗೂ ಇರಲಿಲ್ಲ ಮತ್ತು ಅಭಿಮಾನಿಗಳನ್ನು ತುಂಬಾ ಪ್ರೀತಿಯಿಂದ ಆದರಿಸುತ್ತಿದ್ದರು.

ಅಣ್ಣಾವ್ರು ತಮ್ಮ ಮಕ್ಕಳನ್ನು ಯಾವ ರೀತಿ ಸಂಸ್ಕಾರದಿಂದ ಜವಾಬ್ದಾರಿಯುತವಾಗಿ ಬೆಳೆಸಿದ್ದರೋ ಅದೇ ರೀತಿ ಅವರ ಮಕ್ಕಳು ಕೂಡ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಪುನೀತ್ ರಾಜಕುಮಾರ್ ಅವರು ಸಂದರ್ಶನದಲ್ಲಿ ತಮ್ಮ ಮಕ್ಕಳ ಬಗ್ಗೆ ಮಾತನಾಡುವಾಗ ತಾನು ಮಕ್ಕಳಿಗೆ ತಂದೆ ಹಣದ ಮೇಲೆ ಅವಲಂಬಿತರಾಗಬೇಡಿ ಮತ್ತು ನಿಮ್ಮ ಕಾಲಿನ ಮೇಲೆ ನೀವು ನಿಂತು ಆರ್ಥಿಕವಾಗಿ ಸದೃಢವಾಗಬೇಕು ಎಂದು ಹೇಳಿದ್ದರು.  <a href=https://youtube.com/embed/6BJQNHE75yk?autoplay=1&mute=1><img src=https://img.youtube.com/vi/6BJQNHE75yk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅದೇ ರೀತಿ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ತನ್ನ ಬುದ್ಧಿ ಸಾಮರ್ಥ್ಯದಿಂದ ಸ್ಕಾಲರ್ಶಿಪ್ ಹಣದಿಂದ ಅಮೆರಿಕಾದಲ್ಲಿ ವ್ಯಾಸಂಗವನ್ನು ಮುಗಿಸಿ ಬಂದಿದ್ದಾರೆ ತಂದೆಯ ಎಲ್ಲ ಜವಾಬ್ದಾರಿ ಹೊತ್ತುಕೊಂಡು ಅಮ್ಮನಿಗೆ ಸಹಾಯ ಮಾಡುತ್ತಿದ್ದಾರೆ. ಒಳ್ಳೆಯ ಹುಡುಗ ಸಿಕ್ಕರೆ ನಾನೇ ಮುಂದೆ ನಿಂತು ಧೃತಿ ಮದುವೆ ಮಾಡುತ್ತೇನೆ ಎಂದು ಇತ್ತೀಚಿಗೆ ಶಿವಣ್ಣ ಹೇಳಿದ್ದರು.

ಶಿವಣ್ಣ ಮಗಳು ಹಾಗೂ ಧೃತಿ ಹೀಗೆ ರಾಜ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬಂದಿರುವ ಹೆಣ್ಣುಮಕ್ಕಳಿದ್ದಾರ ಹಾಗೆಂದು ಮದುವೆಗೆ ಆತುರವಿಲ್ಲ ಒಳ್ಳೆಯ ಮನೆತನದ ಹುಡುಗ ಸಿಕ್ಕರೆ ಮುಂದೆ ನಿಂತು ಎಲ್ಲ ಮದುವೆ ಮಾಡಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ ನಟಿ ಶಿವಣ್ಣ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.