'ಯಾವಾಗ ಮದುವೆ ಆಗುವುದು; ವರ್ತೂರು ಜೊತೆ ತನಿಷಾ ಖಡಕ್ ಮಾತು

 

ಪ್ರತಿಸಲ ಬಿಗ್ ಬಾಸ್ ಸೀಸನ್ ನಲ್ಲಿ ಒಂದೊಂದು ಜೋಡಿ ಗಮನ ಸೆಳೆಯುತ್ತದೆ. ಅದರಂತೆ ಈ ಸಲ ಕಾರ್ತೀಕ್ ಹಾಗೂ ಸಂಗೀತಾ ಒಳ್ಳೆಯ ಜೋಡಿ ಎನಿಸಿಕೊಂಡಿದ್ದರು ಅದರ ಬೆನ್ನಲ್ಲೇ ವರ್ತೂರ್ ಸಂತೋಷ್ ಹಾಗೂ ತನಿಷಾ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ.ಬೆಂಗಳೂರಿನ ವಿಜಯನಗರದಲ್ಲಿ ನೂತನ ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆಯನ್ನು ಆರಂಭಿಸಿದ್ದಾರೆ.

 ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ. ಈ ವಿಶೇಷ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ನ ಬಹುತೇಕ ಎಲ್ಲ ಸ್ನೇಹಿತರು ಆಗಮಿಸಿ ತನಿಷಾಗೆ ಶುಭ ಹಾರೈಸಿದ್ದಾರೆ. ಬಂದ ಎಲ್ಲ ಆಪ್ತರಿಗೂ ಸನ್ಮಾನ ಮಾಡಿದ್ದಾರೆ.ಬಿಗ್‌ಬಾಸ್‌ನಲ್ಲಿ ಪರಿಚಿತರಾದ ನೀತು ವನಜಾಕ್ಷಿ ಸಹ ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಓಪನಿಂಗ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದರು.  <a href=https://youtube.com/embed/_pxZyM0NSJ4?autoplay=1&mute=1><img src=https://img.youtube.com/vi/_pxZyM0NSJ4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ವರ್ತೂರು ಸಂತೋಷ್‌ ಆಗಮಿಸುತ್ತಿದ್ದಂತೆ, ಮೈಸೂರು ಪೇಟ, ಶಾಲು ಹೊದಿಸಿ ಉಡುಗೊರೆ ನೀಡಿ ಬರಮಾಡಿಕೊಂಡ  ತನಿಷಾ ಕುಪ್ಪಂಡ ವರ್ತೂರು ಸಂತೋಷ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಕೊಂಚ ಉದ್ದದ ಸಂದೇಶವನ್ನೇ ಬರೆದಿದ್ದಾರೆ. ಇದನ್ನು ನೋಡಿದ ಜನ, ಏನಿಲ್ಲ ಏನಿಲ್ಲ ಅಂತ ಅವರಿಬ್ರೂ ಅಂದ್ರೂ ಏನೋ ಇದೆ ಏನೋ ಇದೆ ಅಂತಿದಾರೆ.

ಬಿಗ್ ಬಾಸ್‌ನಲ್ಲಿದ್ದಾಗ ಕೂಡಾ ಇವರಿಬ್ಬರ ಮಧ್ಯೆ ಭಾವನೆಗಳು ಬೆಳೀತಿವೆ ಎಂದು ಜನರು ಅನುಮಾನ ಪಟ್ಟಿದ್ದರು. ಸುದೀಪ್ ಕೂಡಾ ಬೆಂಕಿಯ ಬಲೆ ಎಂದೆಲ್ಲ ಕಿಚಾಯಿಸಿದ್ದರು.ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ವರ್ತೂರು, ತನಿಷಾಳ ಹೋಟೆಲ್‌ಗೆ ಭೇಟಿ ನೀಡಿ ನಾನ್ ವೆಜ್ ಸವಿದು ಸೂಪರ್ ಅಂದ್ರಿದ್ರು. ಇಬ್ಬರೂ ನಾವಿಬ್ರೂ ಸ್ನೇಹಿತರು ಎಂದಿದ್ರು. ಆದ್ರೆ ಈಗ ತನಿಶಾ ವರ್ತೂರ್ ಗೆಳೆತನ ನೋಡಿ ಜನ ಏನೋ ಇದೆ ಅವರಿಬ್ಬರ  ಫೋನ್ ಸಂಭಾಷಣೆ ಎನ್ನಲಾದ ಆಡಿಯೋ ಬಿಡುಗಡೆ ಆಗಿದ್ದು ಮದುವೆಗೆ ತನಿಷಾ ಓಕೆ ಎಂದಿದ್ದಾರೆ ಎನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.