ಒಂದು ಕಾಲದಲ್ಲಿ ಹುಡುಗರ ನಿದ್ದೆಗೆಡಿಸಿದ್ದ ಆಶಿತಾ ಜೀವನ ‌ಹಾಳು ಮಾಡಿದ್ದು ಯಾ ರು ಗೊ ತ್ತಾ

 
ಬದುಕು ಬಂದಂತೆ ಸ್ವೀಕರಿಸಿಬಿಡಬೇಕು.ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ 5ನೇ ಸೀಸನ್​ನ ಸ್ಪರ್ಧಿಯಾಗಿದ್ದ ಕಿರುತೆರೆ ನಟಿ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟು ರೋಹನ್ ರಾಘವೇಂದ್ರ ಎಂಬುವವರ ಜೊತೆ ಮದುವೆಯಾಗಿರುವ ಆಶಿತಾ ಕೆಲ ದಿನಗಳ ಹಿಂದಷ್ಟೇ ಪುಟ್ಟ ಮಗುವಿನ ತಾಯಿಯ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.
ಮೂಲತಃ ಕೊಡಗಿನವರಾದ ಆಶಿತಾ ಚಂದ್ರಪ್ಪ ಜೊತೆಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾದವರು.ತನ್ನ ವಿದ್ಯಾರ್ಥಿಯನ್ನೇ ಮದುವೆಯಾಗುವ ಟೀಚರ್ ಪಾತ್ರದಲ್ಲಿ ಅಭಿನಯಿಸಿದ್ದ ಆಶಿತಾ ಬಳಿಕ ನೀಲಿ, ರಾಧಾ-ರಮಣ ಧಾರಾವಾಹಿಯಲ್ಲೂ ಕಾಣಿಸಿಕೊಂಡರು. ಇನ್ನು ಈ ಎರಡೂ ಧಾರಾವಾಹಿಗಳಲ್ಲಿ ಆಶಿತಾ ನೆಗೆಟಿವ್ ಶೇಡ್​ನಲ್ಲಿ ಅಭಿನಯಿಸಿದ್ದರು. <a href=https://youtube.com/embed/a0KBQu6KG_A?autoplay=1&mute=1><img src=https://img.youtube.com/vi/a0KBQu6KG_A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಾಧಾ-ರಮಣ ಧಾರಾವಾಹಿ ಬಳಿಕ ಆಶಿತಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಏಕೆಂದರೆ ಹೊಸ ಹೊಸ ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದರೂ ಕೂಡ ರಾಧಾ ರಮಣ ಧಾರವಾಹಿಯ ಸಹ ನಟರು ಇವರ ವಿರುದ್ಧ ಇಲ್ಲ ಸಲ್ಲದ ಅಪವಾದ ಮಾಡಿ ಬಂದ ಅವಕಾಶಗಳನ್ನು ಕಿತ್ತುಕೊಂಡರು.
ಅಲ್ಲಿಗೆ ಮುಗಿಯದೆ ಅದೇ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಕೂಡ ಇನ್ನಿಲ್ಲವಾದರು. ಇವೆಲ್ಲಾ ಕಾರಣದಿಂದ ಮಾನಸಿಕವಾಗಿ ನೊಂದು ಬೆಂದ ಆಶಿತಾ ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆಯಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಸದ್ದಿಲ್ಲದೆ ಮದುವೆಯಾದ ಆಶಿತಾ ತಮ್ಮ ಮದುವೆಯ ಫೋಟೋಗಳನ್ನು ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.