ಸೀರಿಯಲ್ ನ ಟಿಯ ಯೂಟ್ಯೂಬ್ Hack; ಕನ್ನಡಿಗರ ಮುಂದೆ ಜೋರಾಗಿ ಕಣ್ಣೀ ರಿಟ್ಟ ಪ್ರಿಯಾ ಜೆ ಆಚಾರ್

 

ಹ್ಯಾಕರ್ಸ್​ಗಳ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ಇತ್ತೀಚೆಗೆ ಮಾಲ್‌ವೇರ್ ಲಿಂಕ್‌ಗಳನ್ನು ಹೊಂದಿರುವ ಯೂಟ್ಯೂಬ್ ವಿಡಿಯೋ ಗಳು ಅಪ್ಲಿಕೇಶನ್​ಗಳಲ್ಲಿ ಹೆಚ್ಚುತ್ತಿವೆ ಎಂದು ಸೈಬರ್‌ಸೆಕ್ಯುರಿಟಿ ಸಂಶೋಧಕರು ಕಂಡುಕೊಂಡಿದ್ದಾರೆ. ಇದರಿಂದ ಯೂಟ್ಯೂಬ್​ ಬಳಕೆದಾರರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಹೌದು ಇತ್ತೀಚಿಗೆ ಸುವರ್ಣ ಚಾನಲ್ ಅಲ್ಲಿ ಬರುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರವಾಹಿಯ ನಟಿ ಪ್ರಿಯಾ ಆಚಾರ್ ಅವರ ಯು ಟ್ಯೂಬ್ ಚಾನಲ್ ಹ್ಯಾಕ್ ಆಗಿದ್ದು ಅದರಲ್ಲಿ ಬೇರೆ ಏನೋ ಅಪ್ಲೋಡ್ ಮಾಡಲು ನೋಡಿ ಯುಟ್ಯೂಬ್ ಲಾಕ್ ಆಗಿದ್ದು ಬೇಸರ ಮೂಡಿದೆ. ಹಾಗಾಗಿ ಇತ್ತೀಚಿಗೆ ನನ್ನ ಚಾನಲ್ ಅಲ್ಲಿ ಏನನ್ನು ಹಂಚಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. <a href=https://youtube.com/embed/45tdembvzic?autoplay=1&mute=1><img src=https://img.youtube.com/vi/45tdembvzic/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿಯ ತಂಗಿಯ ಪಾತ್ರ ಮಾಡಿದ್ದ ಪ್ರಿಯಾ ಆಚಾರ ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚುತ್ತಿದ್ದಾರೆ. ಈ ಮೊದಲು ತಮಿಳಿನಲ್ಲಿ ಕೂಡ ನಟಿಸಿದ್ದರು. ಸಿದ್ದು ಅವರನ್ನು ಮದುವೆಯಾಗಿ ಸುಂದರ ಸಂಸಾರ ಕೂಡ ಮಾಡುತ್ತಿದ್ದು ಈ ಧಾರಾವಾಹಿಯಲ್ಲಿ ಕಾವೇರಿ ಬಿಎಸ್ಸಿ ಬಿಎಡ್ ಇನ್ ಕನ್ನಡ ಮೀಡಿಯಂ ಓದಿದ್ದಾಳೆ. 

ಅಪ್ಪ ಕಟ್ಟಿಸಿರುವ ಕನ್ನಡ ಶಾಲೆ ಹೆಚ್ಚು ಕಡಿಮೆ ಕನ್ನಡ ಶಾಲೆಗಳಗೆ ಸೌಕರ್ಯಗಳಿಲ್ಲದೆ ಅನಾಥವಾಗಿದೆ ನಮ್ಮ ಶಾಲೆಗೂ ಒಂದು ಭರವಸೆಯ ಬೆಳಕು ಬರುತ್ತದೆ ಎಂದು ನಾವು ಎಲ್ಲರೂ ಕನಸು ಕಾಣುತ್ತಿದ್ದೇವೆ ಎಂದು ಪ್ರೊಮೋ ದಲ್ಲಿ ಕಾವೇರಿಯಾಗಿ  ಹೇಳಿರುವುದು ಎಲ್ಲರ ಮನಗೆದ್ದಿದೆ.

ಬರೀ ಕನಸು ಕಾಣುತ್ತಾ ಬದುಕಿರುವವರು ಫೂಲ್ಸ್, ಲೈಫ್ ನಲ್ಲಿ ಸಕ್ಸಸ್ ಆಗುವುದಕ್ಕೆ goals ಇಂಪಾರ್ಟೆಂಟ ಎಂದು ಡೈಲಾಗ್ ಹೊಡೆಯುತ್ತಾ ನಾಯಕ ಅಗಸ್ತ್ಯಾನ ಎಂಟ್ರಿ ಆಗುತ್ತೆ. ಶಾಲೆಯನ್ನ ಸರಿ ಮಾಡಲು ಹೀರೋ ಮಾಡಿದ ಚಾಲೆಂಜ್ ಗೆ ಕಾವೇರಿ ಒಪ್ಪಿ ಅಗಸ್ತ್ಯಾನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆರು ತಿಂಗಳು ಕಾವೇರಿ ಬಂದು ಪಾಠ ಮಾಡಬೇಕು. ಎನ್ನುವ ಕಥೆಯನ್ನು ಹೊಂದಿರುವ ಧಾರವಾಹಿ ಚೆನ್ನಾಗಿ ಮೂಡಿ ಬರ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.