ಸೌತ್ ಸ್ಟಾರ್ ಸಮಂತಾ ಆರೋಗ್ಯದಲ್ಲಿ ತೀವ್ರ ಏರುಪೇರು, ಇಂಡಿಯಾದಿಂದ ಕೊರಿಯಾಗೆ ಶಿಫ್ಟ್

 | 

ಚೆನೈ: ಸ್ನೇಹಿತರೆ ನಮಸ್ಕಾರ, ನಟಿ ಸಮಂತಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಪ್ರತಿಭೆಯುಳ್ಳ ನಟಿ ಅಂದ್ರೆ ಅದು ಸಮಂತಾ.

ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ನಿಂತಿದ್ದ ಈ ಸಮಂತಾ, ಇವತ್ತು ಹತ್ತು ನಿಮಿಷ ಕೂಡ ಸರಿಯಾಗಿ ನಿಂತು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು, ನಟಿ ಸಮಂತಾ ಮಯೋಸೈಟಿಸ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಈ ಮಯೋಸೈಟಿಸ್ ಕಾಯಿಲೆಗೆ ತುತ್ತಾದ ಸಮಂತಾ ಇದೀಗ ಉತ್ತರ ಕೊರಿಯಾ ದೇಶಕ್ಕೆ ಹಾರಿದ್ದಾರೆ. ಉತ್ತರ ಕೊರಿಯಾದಲ್ಲಿ ಈ ಮಯೋಸೈಟಿಸ್ ಕಾಯಿಲೆಗೆ ಅತ್ಯುತ್ತಮವಾದ ಚಿಕಿತ್ಸೆ ಇದೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.

ನಟಿ ಸಮಂತಾ ಅವರಿಗೆ ಇತ್ತಿಚೀನ ದಿನಗಳಲ್ಲಿ ಹತ್ತು ನಿಮಿಷ ಕೂಡ ನಿಂತು ಮಾತಾನಾಡಲು ಸಾಧ್ಯವಾಗುತ್ತಿಲ್ಲ. ಸ್ನೇಹಿತರೆ, ಮಯೋಸೈಟಿಸ್‌ ಕಾಯಿಲೆ ನಟಿ ಸಮಂತಾ ಅವರಿಗೆ ಹೇಗೆ ಬಂತು. ಈ ಕಾಯಿಲೆಗಳ ಲಕ್ಷಣಗಳು ಕೇಳಿದ್ರೆ ತಲೆ ತಿರುಗುತ್ತೆ.
 
ಹೌದು ಸ್ನೇಹಿತರೆ, ಮಯೋಸೈಟಿಸ್ ಕಾಯಿಲೆ ಭಾರತದಲ್ಲಿ ತೀರ ಅಂದ್ರೆ ತೀರ ಕಡಿಮೆ. ಈ ಕಾಯಿಲೆಗೆ ಇಲ್ಲಿ ಚಿಕಿತ್ಸೆ ಕೂಡ ಸಿಗುವುದಿಲ್ಲ. ಜೊತೆಗೆ ಈ ಕಾಯಿಲೆಯಿಂದ ಕೊನೆಯ ಹಂತ ತಲುಪಿದ ಬಳಿಕ ಯಾವ ಯೋಗ ಅಥವಾ ಧ್ಯಾನದಿಂದಲೂ ಈ ಕಾಯಿಲೆಯನ್ನು ಗುಣ ಪಡಿಸಲು ಸಾಧ್ಯವಾಗುವುದಿಲ್ಲ.

ನಟಿ ಸಮಂತಾ ಕೂಡ ಕೊನೆಯ ಹಂತಕ್ಕೆ ಬಂದಿದ್ದಾರೆ. ನಟಿ ಸಮಂತಾ ಬದುಕುವ ಎಲ್ಲಾ ಹಂತವನ್ನು ಕಳೆದುಕೊಂಡಿದ್ದಾರೆ. ಈ ಕಾಯಿಲೆ ಎಷ್ಟರಮಟ್ಟಿಗೆ ಸಮಂತಾ ಅವರನ್ನು ಕಾಡುತ್ತಿದೆ ಅಂದ್ರೆ ನಿಂತು ಮಾತಾನಾಡದ ಪರಿಸ್ಥಿತಿಗೆ ಬಂದಿದ್ದಾರೆ. 

ಜೊತೆಗೆ ಸಮಂತಾ ಅವರ ಮಾಜಿ ಗಂಡ ನಾಗ ಚೈತನ್ಯ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ಕೂಡ ನಟಿ ಸಮಂತಾ ಅವರಿಗೆ ತಲೆನೋವು ತಂದಿಟ್ಟಿದೆ. ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಂತಹ ಸಮಂತಾ ಅವರು ಇದೀಗ ಮಯೋಸೈಟಿಸ್ ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿರುವುದು ದುಃಖಕರ ವಿಚಾರವಾಗಿದೆ.

ಸ್ನೇಹಿತರೆ, ನಟಿ ಸಮಂತಾ ಅವರಿಗೆ ಈ ಮಯೋಸೈಟಿಸ್ ಕಾಯಿಲೆ ಹೇಗೆ ಬಂತು ಅಂತ ನೋಡುವುದಾದರೆ. ಸಮಂತಾ ಅವರು ಸಿನಿಮಾದಲ್ಲಿ ತೀರ ಮೇಕಪ್ ಬಳಸುತ್ತಿದ್ರು. ಜೊತೆಗೆ ತೀರ ಜಿಮ್ ವರ್ಕೌಟ್ ಕೂಡ ಈ ಕಾಯಿಲೆಗೆ ಕಾರಣವಾಗುತ್ತೆ. ಈ ಎಲ್ಲಾ ವಿಚಾರದ ನಡುವೆ ಪ್ರೀತಿಸಿ ಮದುವೆಯಾದ ಗಂಡ ನಾಗ ಚೈತನ್ಯ ಜೊತೆಗೆ ಡಿವೋರ್ಸ್ ವಿಚಾರ ಕೂಡ ನಟಿ ಸಮಂತಾ ಅವರಿಗೆ ಅತಿಯಾದ ಖಿನ್ನತೆಗೆ ಕಾರಣವಾಯಿತು. ಅತಿಯಾದ ಖಿನ್ನತೆ ಕೂಡ ಮಯೋಸೈಟಿಸ್ ಕಾಯಿಲೆಗೆ ಮೂಲ ಕಾರಣವಾಗುತ್ತೆ.

ಸ್ನೇಹಿತರೆ, ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ಕಾಯಿಲೆ ಅಥವಾ ಬೇರೆ ಏನೋ ಒಂದು ವಿಚಾರಕ್ಕೆ ತುತ್ತಾಗುತ್ತಾರೆ. ಆದರೆ ಕೋಟ್ಯಾಂತರ ಜನ ಮೆಚ್ಚುಗೆ ಪಡೆದ ನೆಚ್ಚಿನ ನಟ ನಟಿಯರು ಇಂತಹ ರೋಗಕ್ಕೆ ಕುಸಿದಾಗ ತೀರ ಆತಂಕದ ವಾತಾವರಣ ಸೃಷ್ಟಿಯಾಗುತ್ತೆ. ಒಟ್ಟಿನಲ್ಲಿ ನಟಿ ಸಮಂತಾ ಆದಷ್ಟೂ ಬೇಗ ಗುಣವಾಗಿ ಮತ್ತೆ ಭಾರತಕ್ಕೆ ಹಿಂದಿರುಗಲಿ ಎಂಬುವುದು ನಮ್ಮೆಲ್ಲರ ಪ್ರಾರ್ಥನೆ.