ಬಿಗ್ ಬಾಸ್ ಮನೆಯ ಐಶ್ವರ್ಯ ಅವರ ಮನೆ ಭೂಲೋಕದ ಸ್ವರ್ಗದಂತಿದೆ
Dec 28, 2024, 07:56 IST
|
ಬಿಗ್ ಬಾಸ್ ಮನೆಯ ಸ್ಪರ್ಧಿ ಐಶ್ವರ್ಯ ಅವರ ಬೆಂಗಳೂರಿನ ಮನೆ ಎಷ್ಟು ಅದ್ಭುತವಾಗಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಇತ್ತಿಚೆಗೆ ನಡೆದ Home tour ವಿಡಿಯೋದಲ್ಲಿ ತೋರಿಸಿದ್ದಾರೆ.
ಐಶ್ವರ್ಯ ಅವರು ಮೂಲತಃ ಚಿಕ್ಕಮಗಳೂರು ಹುಡುಗಿ, ತಂದೆ ತಾಯಿ ಇಲ್ಲದೆ ಬೆಳೆದ ಈಕೆ ಇವತ್ತು ಬೆಂಗಳೂರಿನಲ್ಲಿ ಬಹು ಕೋಟಿ ವೆಚ್ಚದ ಐಶಾರಾಮಿ ಮನೆ ಖರೀದಿ ಮಾಡಿ ವಾಸವಾಗಿದ್ದಾರೆ.
ಹೌದು, ಐಶ್ವರ್ಯ ಅವರು ಬೆಂಗಳೂರಿಗೆ ಬಂದು ತನ್ನ ಸೀರಿಯಲ್ ಲೋಕದಲ್ಲಿ ಸಾಧನೆ ಮಾಡಿದ ಬಳಿಕ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದ್ದಾರೆ. ಈ ಮನೆಯ ವಿಶೇಷತೆಯ ಬಗ್ಗೆ ತನ್ನ ಯೂಟ್ಯೂಬ್ ಚಾನಲ್ ಮೂಲಕ ಹಂಚಿಕೊಂಡಿದ್ದಾರೆ.