ಕ್ಯಾಪ್ಟನ್ ಟಾಸ್ಕ್ ರದ್ದು ಮಾಡಿದ ಬಿಗ್ ಬಾಸ್; ರಜತ್ ಹಾಗೂ ಮಂಜು ರುದ್ರವತಾರ

 | 
Hyt
ಇತ್ತಿಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಪ್ರತಿಸ್ಪರ್ಧಿಗಳ ಜೊತೆ ಯುದ್ದಕ್ಕೆ ಇಳಿದಿದ್ದಾರೆ. ಇನ್ನು ಈ ರಜತ್ ಎಂಟ್ರಿಯಿಂದ ಮಂಜು ಹಾಗು ಧನರಾಜ್ ನಡುವೆ ಹೊಸ ಅವತಾರವೇ ಎದ್ದಿದೆ‌ . 
ಹೌದು, ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಮಂಜು ಅವರು ಕಿತ್ತಾಡಿಕೊಂಡಿದ್ದಾರೆ‌. ಈ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. 
ಇನ್ನು ಈ ರಜತ್ ಹಾಗೂ ಮಂಜು ಅವರ ಜಗಳವನ್ನು ನಿಯಂತ್ರಿಸಲು ಬಿಗ್ ಬಾಸ್ ಮನೆಯ ಸ್ಪರ್ಧಿ ಗೌತಮಿ ಅವರು ಮುಂದಾಗಿದ್ದಾರೆ.