ದೀಪಿಕಾ ದಾಸ್ ಬಾಳಲ್ಲಿ ಎಬ್ಬಿದ ಬಿ ರುಗಾಳಿ, ಗಂಡನಿಂದ ಒಂದು ಕೋಟಿ ಚಂದನೆ ಆರೋಪ
Dec 10, 2024, 07:25 IST
|
ಕಿರುತೆರೆ ಮೂಲಕ ಕನ್ನಡಿಗರ ಮನಗೆದ್ದ ದೀಪಿಕಾ ದಾಸ್ ಅವರು ಇತ್ತಿಚೆಗೆ ತಾಯಿ ನೋಡಿದ ಹುಡುಗನನ್ನು ಮದುವೆಯಾಗಿ ಹನಿಮೂನ್ ಕೂಡ ಹೋಗಿದ್ದಾರೆ.
ಇತ್ತಿಚೆಗೆ ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆಯಾಗಿದ್ದ ದೀಪಿಕಾ ದಾಸ್ ತನ್ನ ಸ್ನೇಹಿತರು ಹಾಗೂ ಸಿನಿ ಮಿತ್ರರರನ್ನು ಕೂಡ ಆಹ್ವಾನ ಮಾಡಿದ್ದರು. ಜೊತೆಗೆ ಕೈಹಿಡಿದ ವರ ಕೂಡ ಕುಬೇರ ಎಂಬ ಮಾತು ಕೇಳಿ ಬರುತ್ತಿತ್ತು.
ದೀಪಿಕಾ ದಾಸ್ ಕೈಹಿಡಿದ ವರ ಇತ್ತಿಚೆಗೆ ಒಂದು ಕೋಟಿ ಪಂಗನಾಮ ಹಾಕಿದ ಮಾಹಿತಿಯೊಂದು ವೈರಲ್ ಆಗಿತ್ತು. ಆದಾದ ಬಳಿಕ ದೀಪಿಕಾ ದಾಸ್ ಹಾಗೂ ಪತಿ ಜೊತೆಯಾಗಿ ಎಲ್ಲೂ ಕಾಣಿಸಕೊಂಡಿರಲಿಲ್ಲ.