ಡಾ.ಜಿ ಪರಮೇಶ್ವರ ರವರ ಜೀವನ ಹೇಗಿದೆ ಗೊತ್ತಾ, ಯಾರು ಕೂಡ ಕನಸಿನಲ್ಲು ಯೋಚಿಸಲ್ಲ

 | 
Bd

ಇತ್ತೀಚಿಗೆ ಉಡುಪಿಯಲ್ಲಿ ನಡೆದ ಘಟನೆಯ ಬಗ್ಗೆ ಹಗುರವಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಪರಮೇಶ್ವರ್ ಅವರಿಗೂ ಮಗಳೊಬ್ಬಳಿದ್ದಾಳೆ. ಹೌದು ಮಗನಾಗಿ ಹುಟ್ಟಿ ಮಗಳಾಗಿದ್ದಾಳೆ. ಪರಮೇಶ್ವರ್ ಅವರು ಈ ಹಿಂದೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದರು, ಇವರಿಗೆ ಒಬ್ಬ ಮಗನಿದ್ದ, ಆದರೆ ಈಗ ಆ ಮಗ ಮಗಳಾಗಿದ್ದಾಳೆ. 

ಪರಮೇಶ್ವರ್ ಅವರ ಮಗ ಲಿಂಗ ಬದಲಾವಣೆ ಮಾಡಿಕೊಂಡು ಮಗಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಪರಮೇಶ್ವರ್ ಅವರ ಮಗ ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಎಲ್ಲ ವಿದೇಶದಲ್ಲಿ. ಶಿಕ್ಷಣ ಪಡೆಯುವವರೆಗೂ ಇವರು ಗಂಡಾಗಿಯೇ ಇದ್ದರು, ಆದರೆ ಮಲೇಶಿಯಾದಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಲಿಂಗ ಪರಿವರ್ತನೆಯ ಅಪರೇಷನ್ ಮಾಡಿಸಿಕೊಳ್ಳುತ್ತಾರೆ. 

ಇದಾದ ನಂತರ ಹುಡುಗನಾಗಿದ್ದ ಇವರು ಹುಡುಗಿ ಆಗುತ್ತಾಳೆ.  ಈ ವಿಷಯ ರಾಜ್ಯದ ಜನರಿಗೆ ತಿಳಿಯುತ್ತಿದ್ದ ಹಾಗೆ ಪರಮೇಶ್ವರ್ ಅವರಿಗೆ ಮುಜುಗರ ಆಗುತ್ತದೆ. ಲಿಂಗ ಬದಲಾವಣೆ ಮಾಡಿಕೊಂಡ ನಂತರ ಶಾನ ಎಂದು ಹೆಸರನ್ನು ಕೂಡ ಬದಲಾಯಿಸಿಕೊಳ್ಳುತ್ತಾರೆ. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಪೈಲೆಟ್ ಆಗಬೇಕು ಎಂಬ ಕನಸಿತ್ತು, ಹಾಗಾಗಿ ನ್ಯೂಜಿಲೆಂಡ್ ಗೆ ಹೋಗಿ ಅಲ್ಲಿ ಟ್ರೈನಿಂಗ್ ಪಡೆದುಕೊಳ್ಳುತ್ತಾರೆ. 

ಶಾನ ಅವರಿಗೆ ಕಾರ್ ರೇಸಿಂಗ್ ತುಂಬಾ ಇಷ್ಟ ಮತ್ತು ಪ್ರೊಫೆಷನಲ್ ಕಾರ್ ರೇಸರ್ ಕೂಡ ಆಗಿದ್ದಾರೆ, ಒಂದೊಮ್ಮೆ ಸಂದರ್ಶನದಲ್ಲಿ ಒಬ್ಬರು ಒಂದು ಹೆಣ್ಣಾಗಿ ಕಾರ್ ರೇಸಿಂಗ್ ಮಾಡಲು ಕಷ್ಟ ಆಗುವುದಿಲ್ಲವೇ ಎಂದು ಕೇಳಿದಾಗ ಅವರಿಗೆ ಕಾರುಗಳಲ್ಲಿ ಹೇಗೆ ಗಂಡು ಮತ್ತು ಹೆಣ್ಣು ಎಂದು ಇರುವುದಿಲ್ಲವೋ, ಅದೇ ರೀತಿ ಕಾರ್ ರೇಸಿಂಗ್ ಅಲ್ಲಿಯೂ ಕೂಡ ಹೆಣ್ಣು ಮತ್ತು ಗಂಡು ಎಂಬುದು ಇರೋದಿಲ್ಲ, ಇಲ್ಲಿ ಎಲ್ಲರೂ ಒಂದೇ ಎಂದು ಉತ್ತರಿಸಿದ್ದರು.

ಇನ್ನು ಶಾನ ಅವರು ನ್ಯೂಜಿಲೆಂಡ್ ಅಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದಾರೆ, ನ್ಯೂಜಿಲೆಂಡ್ ನ ಟೂರಿಸ್ಟ್ ವಿಮಾನಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಇನ್ನು ಶಾನು ಅವರು ಯಾವಾಗಲೂ ಗಂಡಸರು ,ಮಹಿಳೆಯರು ಎಂದು ಭೇದ ಭಾವ ಮಾಡಬಾರದು ಎಂದು ಹೇಳುತ್ತಿರುತ್ತಾರೆ. ಈ ಕುರಿತಾಗಿ ಒಮ್ಮೆ ಪರಮೇಶ್ವರ್ ಅವರೇ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಆದರೆ ಮೇಲಿನವನ ಆಟದಂತೆ ನಡೆಯುವ ಗೊಂಬೆಗಳು ನಾವಲ್ಲವೇ ಹೇಳಿ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.