ಡಾ| ರಾಜ್ ಕುಮಾರ್ ಬಗ್ಗೆ ಜಯಂತಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡ ಸತ್ಯಕಥೆ
Dec 29, 2024, 08:51 IST
|
ಡಾ| ರಾಜ್ಕುಮಾರ್ ಹಾಗೂ ಜಯಂತಿ ಅವರ ಸಿನಿಮಾ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು, ಆ ಕಾಲಕ್ಕೆ ಇವರ ಅಭಿನಯ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ರಾಜ್ ಕುಮಾರ್ ಅವರು ಜಯಂತಿ ಹಾಗೂ ಹಲವಾರು ನಟಿಯರ ಜೊತೆ ಅಭಿನಯಿಸಿದವರು.
ಡಾ| ರಾಜ್ ಕುಮಾರ್ ಅಂದರೆ ಅದೊಂದು ಭಕ್ತಿ ಎನ್ನಬಹುದು. ದಶಕಗಳ ಹಿಂದಿನ ನಟ ರಾಜ್ ಕುಮಾರ್ ರವರ ಬಗ್ಗೆ ಒಂದೇ ಒಂದು ಕೆಟ್ಟ ವಿಚಾರಗಳಿಲ್ಲ. ಅವರ ಸಿನಿ ಲೋಕದಲ್ಲಿ ಪರರಿಗೆ ಒಳ್ಳೆಯದನ್ನೇ ಮಾಡಿದ್ದಾರೆ ವಿನಹಃ ಕೆಟ್ಟದನ್ನು ಬಯಸಿಲ್ಲ.
ಇನ್ನು ರಾಜ್ ಕುಮಾರ್ ಅವರು ನಟನೆಯ ಸಂದರ್ಭದಲ್ಲಿ ಕೂಡ ನಟಿಯರ ಜೊತೆ ಡ್ಯಾನ್ಸ್ ಮಾಡುವಾಗ ರೊಮ್ಯಾನ್ಸ್ ಮಾಡುವಾಗ ಸಾಕಷ್ಟು ಜಾಗ್ರಕತೆಯಿಂದ ಇರುತ್ತಾರಂತೆ. ಇಂತಹ ಅದ್ಭುತ ನಟನ ಬಗ್ಗೆ ಜಯಂತಿ ಅವರು ಹಾಡಿ ಹೊಗಳಿದ ಮಾತು ಇದೀಗ ವೈರಲ್ ಆಗುತ್ತಿದೆ.