ಹನುಮಂತ ಟ್ರೋಫಿ ‌ಗೆಲ್ಲುವಷ್ಟು ಆಟವಾಡಲಿಲ್ಲ, 100 ದಿನ ಇದ್ದ ನನ್ನ ಮಗನಿಗೆ ಕೊಡಬೇಕ್ಕಿತ್ತು, ತ್ರಿವಿಕ್ರಮ್ ತಾಯಿ

 | 
್ಿ
ಬಿಗ್ ಬಾಸ್ ರನ್ನರಪ್ ತ್ರಿವಿಕ್ರಮ್ ತಾಯಿ ಹೆಚ್ಚು ವೈರಲ್ ಆಗುತ್ತಿದ್ದಾರೆ. ತಮ್ಮ ಮಾತುಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ತ್ರಿವಿಕ್ರಮ್ ತಾಯಿ ವಿಡಿಯೋ ಹೆಚ್ಚು ಶೇರ್ ಆಗುತ್ತಿವೆ. ಕಾರಣ, ತ್ರಿವಿಕ್ರಮ್ ತಾಯಿ ನೇರಾ ನೇರವಾಗಿಯೇ ಮಾತನಾಡಿದ್ದಾರೆ. ಇವರು ಹೀಗೆ ಇರೋದು ಅಂತ ತ್ರಿವಿಕ್ರಮ್ ಹೇಳಿರೋದು ಇದೆ.
 ಹಾಗಾಗಿಯೇ ಇವರ ಮಾತು ಹೆಚ್ಚು ಗಮನ ಸೆಳೆಯುತ್ತಿವೆ. ಅದಕ್ಕೂ ಹೆಚ್ಚಾಗಿ ತ್ರಿವಿಕ್ರಮ್ ತಾಯಿ ನೇರಾ ನೇರವಾಗಿಯೇ ಇದೀಗ ಹನುಮಂತ ಗೆಲುವಿನ ಬಗ್ಗೆ ಹೇಳಿದ್ದಾರೆ. ಹನುಮಂತು ಏನೂ ಅಲ್ಲ. ಅವನಲ್ಲಿ ಏನೂ ಕಾಣಲೇ ಇಲ್ಲ. ಆತನಿಗೆ ಕೊಡದೇ ಬೇರೆ ಯಾರಿಗೂ ಕೊಟ್ಟಿದ್ದರು ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನಿಗೆ ಬಿಗ್ ಬಾಸ್ ಟ್ರೋಫಿ ಕೊಡಬೇಕು ಅಂತ ಏನೂ ಅಲ್ಲ. ಆದರೆ, ಹನುಮಂತು ಏನೂ ಅಲ್ಲ.
 ಆತನಿಗೆ ಟ್ರೋಫಿ ಕೊಟ್ಟಿರೋದು ಸರಿ ಅಲ್ಲ. ಹಾಗಂತ ತ್ರಿವಿಕ್ರಮ್ ತಾಯಿ ನೇರವಾಗಿಯೇ ಹೇಳಿಕೊಂಡಿದ್ದಾರೆ.ಮಾಧ್ಯಮ ಒಂದಕ್ಕೆ ಪ್ರತಿಕ್ರಿಯ ಕೊಟ್ಟ ತ್ರಿವಿಕ್ರಮ್ ತಾಯಿ ತುಂಬಾನೆ ನೇರವಾಗಿಯೇ ಮಾತ್ ಆಡಿದ್ದಾರೆ. ಹಾಗಾಗಿಯೇ ಈ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.
ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡ್ತಾರೆ. ಅದನ್ನ ದೊಡ್ಮನೆಗೆ ಬಂದಾಗಲೇ ಗೊತ್ತಾಗಿದೆ. ಭವ್ಯ ಗೌಡ ಮತ್ತು ತ್ರಿವಿಕ್ರಮ್ ಬಗೆಗಿನ ಸ್ನೇಹದ ವಿಚಾರದಲ್ಲೂ ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡಿದ್ದರು. ನನ್ನ ಮಗನನ್ನ ತುಂಬಾನೆ ಚೆನ್ನಾಗಿಯೇ ನೋಡಿಕೊಂಡಿದ್ದೀಯಾ, ತುಂಬಾನೆ ಖುಷಿ ಆಯಿತು. ರಾಧಾ ಮತ್ತು ಕೃಷ್ಣನನ್ನ ನೋಡಿದ ಹಾಗೆ ಆಯಿತು ಅಂತಲೇ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.