ಇಬ್ಬರ ನಡುವಿನ ಮದುವೆ ಗಾಸಿಪ್ ಬಗ್ಗೆ ಖಡಕ್ ಹೇಳಿಕೆ ಕೊಟ್ಟ ಹರ್ಷಿಕಾ ಪೂಣಚ್ಚ, ಭುವನ್ ಕಣ್ಣೀರು

 | 
ರಪ

ಸ್ಯಾಂಡಲ್​​ವುಡ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮದುವೆಯಾಗುತ್ತಿದ್ದಾರೆ. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಪೂಜೆ ನೆರವೇರಿದ್ದು ಇವರ ಮದುವೆ ಸುದ್ದಿ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಅಲ್ಲದೆ ಈ ಸಂದರ್ಭದಲ್ಲಿ ನಟಿ ಕೆಲ ದಿನಗಳ ಹಿಂದೆ ನಡೆದ ಘಟನೆಯೊಂದನ್ನು ಶೇರ್ ಮಾಡಿ ಹೆಣ್ಣಿಗೆ ಎಲ್ಲೂ ಭಧ್ರತೆ ಇಲ್ಲ ಎಂಬುದಾಗಿ ಹೇಳಿದ್ದಾರೆ. 

ಹೌದು ಸ್ಯಾಂಡಲ್‌ವುಡ್‌ ನಟಿ, ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಇಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟ ಹಾಗೂ ಅವರ ಗೆಳೆಯ ಭುವನ್‌ ಪೊನ್ನಣ್ಣ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಎಂಬಾತ ನನ್ನು ಪೊಲೀಸರು ಬಂಧಿಸಿದ್ದು, ಬಿಪಿನ್‌ ದೇವಯ್ಯ ಎಂಬಾತನಿಗೆ ಬಲೆ ಬೀಸಿ ಹಿಡಿದಿದ್ದರು.

ಹರ್ಷಿಕಾ ಪೂಣಚ್ಚ ಮೇ 2ರಂದು ಮಡಿಕೇರಿ ಹೊರವಲಯದ ಕಡಗದಾಳು ಸಮೀಪದ ರೆಸಾರ್ಟ್‌ ನಲ್ಲಿ ಆಯೋಜಿಸಲಾಗಿದ್ದ, ಸಂಬಂ ಧಿಕರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಬಂದಿದ್ದ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಹಾಗೂ ಬಿಪಿನ್‌ ದೇವಯ್ಯ ಅವರು ರಾತ್ರಿ 11 ಗಂಟೆ ಸುಮಾರಿಗೆ ನಟಿ ಹರ್ಷಿಕಾ ಜತೆ ಜಗಳವಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. 

ಹಾಗಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಅಸಹ್ಯ ಮಾತು ನುಡಿಯುವುದು ಎಲ್ಲ ಹೆಚ್ಚಾಗಿದೆ. ಮಹಿಳೆಯರು ದೈರ್ಯದಿಂದ ಎದುರಿಸಲು ಕಲಿಯಬೇಕು. ಎಂಬುದಾಗಿ ನುಡಿದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.