ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ನಿಜ ಮುಖ ಇಲ್ಲಿದೆ, ಅಚ್ಚರಿ ಪಟ್ಟ ಯೂಟ್ಯೂಬರ್

 | 
Bf

ಧರ್ಮಸ್ಥಳದಲ್ಲಿ ಸೌಜನ್ಯ ಎನ್ನುವ ಅಪ್ರಾಪ್ತ ಯುವತಿಯ ಕೊಲೆ ನಡೆದಿತ್ತು. 11 ವರ್ಷಗಳ ಹಿಂದೆ ನಡೆದಿದ್ದ ಭೀಕರ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಸಹೋದರನ ಪುತ್ರ ನೆರಳು ಕೊಲೆ ಹಿಂದೆ ಕಾಣಿಸಿತ್ತು. ಧರ್ಮಸ್ಥಳ ಸೇರಿದಂತೆ ಕರಾವಳಿ ಭಾಗದಲ್ಲಿ ದೊಡ್ಡ ಮೊಟ್ಟದ ಹೋರಾಟ ನಡೆದಿತ್ತು. 

ಅಂದಿನ ಸರ್ಕಾರ ಸಿಬಿಐ ತನಿಖೆಗೂ ಆದೇಶ ಮಾಡಿತ್ತು. ಆದರೆ ಸಿಬಿಐ ತನಿಖೆಯಲ್ಲಿ ಬಂಧಿತ ಆರೋಪಿ ನಿರಪರಾಧಿ ಎಂದು ಸಾಬಾತಾಯ್ತು. ಅದನ್ನೇ ಸೌಜನ್ಯ ಪೋಷಕರೂ ಕೂಡ ಒಪ್ಪಿಕೊಂಡರು. ಆ ಬಳಿಕ ನಿಜವಾದ ಆರೋಪಿಗಳನ್ನು ಬಂಧನ ಮಾಡುವಂತೆ ಒತ್ತಾಯ ಕೂಡ ಮಾಡಿದ್ದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಸಹೋದರನ ಪುತ್ರ ಸೇರಿದಂತೆ ನಾಲ್ಕೈದು ಜನರ ಹೆಸರು ನೀಡಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಅತ್ಯಾಚಾರ ಮತ್ತು ಕೊಲೆ ಕೇಸ್‌‌ನಲ್ಲಿ ಸಹೋದರನ ಪುತ್ರನ ರಕ್ಷಣೆ ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಬಂದಿದ್ದವು. ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು. 

ರಾಷ್ಟ್ರ, ರಾಜ್ಯಮಟ್ಟದ ಸುದ್ದಿವಾಹಿನಿಗಳು ಹಾಗು ಪತ್ರಿಕೆಗಳಿಂದ ಸುದ್ದಿ ದೂರ ಆದರೂ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಡಾ ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅದು ಸಮರ್ಥನೆ ಹಾಗು ಧಮ್ಕಿ ರೀತಿಯಲ್ಲಿ ಕಾಣಿಸುತ್ತಿದ್ದು, ಸಹೋದರನ ಪುತ್ರನ ಬಗ್ಗೆ ಮಾತನಾಡಿದವರ ಪ್ರಾಣಕ್ಕೂ ಕುತ್ತು ತರುವಂತಿದೆ.

ಜನ್ಯ ಕೇಸ್‌ನಲ್ಲಿ ಯಾವುದೇ ಭಯ ಇಲ್ಲ ಎಂದಿರುವ ಹೆಗ್ಗಡೆ ಅವರು, ನಮಗೆ ಭಯ, ಸಂಕೋಚ ಯಾವುದೂ ಇಲ್ಲ. ನಾವು ನಮ್ಮ ಒಳ್ಳೆ ಕೆಲಸದಲ್ಲಿ ಇರುತ್ತೇವೆ. ನಮಗೆ ಯಾವುದೇ ಮೈಲಿಗೆ ಇಲ್ಲ. ಈ ವಿಚಾರದಲ್ಲಿ ಸಂಭಾಷಣೆ ಶುರುವಾದರೆ ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ನಾವು ಸುಮ್ಮನಿದ್ದೆವು. ನನಗೆ ಸಮಸ್ಯೆ ಆಗುತ್ತದೆ ಎನ್ನುವುದಾದರೆ ಏನು ಬೇಕಾದರೂ ಮಾಡಲು ಸಾಕಷ್ಟು ಜನರಿದ್ದಾರೆ. 

ಏನು ಬೇಕಾದರೂ ಮಾಡಲು ರೆಡಿ ಇದ್ದಾರೆ. 
ನಾನು ಏನು ಮಾಡಬೇಡಿ ಎಂದಿದ್ದೇನೆ ಎಂದಿದ್ದಾರೆ. ಅಂದರೆ ವಿರೋಧ ಮಾಡುತ್ತಿರುವ ಜನರ ಜೀವನ ಬೇಕಿದ್ದರೂ ಮುಗಿಸುವಷ್ಟು ಅಭಿಮಾನಿಗಳು ಇದ್ದಾರೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಬಡವರ ಮೇಲೆ ಹೆಗ್ಗಡೆಯವರು ಬ್ರಹ್ಮಾಸ್ತ್ರ ಪ್ರಯೋಗ ಎಂದು ಸುದ್ದಿಯಾಗುತ್ತದೆ. ಅದೆಲ್ಲವನ್ನೂ ಮಾಡುವುದು ಬೇಡ ಎಂದಿದ್ದೇನೆ. ನಾವು ಹೋಗುವ ದಾರಿಯಲ್ಲಿ ಸಾಗೋಣ, ಇದೊಂದು ಮಧ್ಯದಲ್ಲಿ ಪರದೆ ಬಂದಿರುವ ಹಾಗೆ ಬಂದಿದೆ. ಇದನ್ನು ತೆಗೆಯಬೇಕು. 

ನಾವು ತೆಗೆಯುವುದು ಬೇಡ, ದೈವ ತೆಗೆಯುತ್ತದೆ. ನಾವು ಯೋಚನೆ ಮಾಡುವುದಿಲ್ಲ. ವೈಯಕ್ತಿಕವಾಗಿ ನಿಂದನೆ ಮಾಡುವುದು ಸರಿಯಲ್ಲ, ಇದನ್ನು ನಿಲ್ಲಿಸಬೇಕು, ನಮ್ಮ ಅಭಿಮಾನಿಗಳು ಏನಾದರೂ ಮಾಡಲಿಕ್ಕೆ ರೆಡಿ ಇದ್ದಾರೆ. ಆದರೆ ನಾನು ಏನು ಮಾಡಬೇಡಿ ಎಂದಿದ್ದೇನೆ ಎಂದಿದ್ದಾರೆ. ಈ ಮಾತುಗಳಲ್ಲೇ ಹೋರಾಟಗಾರರ ಕಥೆ ಮುಗಿಸುತ್ತೇವೆ ಎನ್ನುವ ಸಂದೇಶ ನೀಡಿದ್ದಾರೆ.ಒಟ್ಟಿನಲ್ಲಿ ಇದು ಅವರ ಬೆದರಿಕೆಯೊ, ಸಮರ್ಥನೆಯೊ ಅರಿವಾಗುತ್ತಿಲ್ಲ ಅಷ್ಟೇ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.