ಎಸ್ ಎಮ್ ಕೃಷ್ಣ ಮಗಳು ಹಾಗೂ ಅಳಿನ ಸಾ ವಿನಿಂದ ನೊಂದು ಹೋಗಿದ್ದ ಕೃಷ್ಣ
Dec 12, 2024, 18:26 IST
|
ಮೊನ್ನೆಯಷ್ಟೆ ಇಹಲೋಕ ತ್ಯಜಿಸಿದ ಎಸ್ ಎಮ್ ಕೃಷ್ಣ ಅವರು ತಮ್ಮ ಮುಪ್ಪಿನ ವಯಸಿನಲ್ಲಿ ಸಾಕಷ್ಟು ನೊಂದು ಹೋಗಿದ್ದರು. ಕೃಷ್ಣ ಅವರ ಅಳಿಯ ವಿಜಿ ಸಿದ್ದಾರ್ಥ ಅವರ ಆತ್ಮಹತ್ಯೆಯಿಂದ ತೀರಾ ದುಃಖದಲ್ಲೇ ಜೀವನ ಸಾಗಿಸುತ್ತಿದ್ದ ಕೃಷ್ಣ. ಇನ್ನು ಅಳಿಯ ಕಟ್ಟಿ ಬೆಳೆಸಿದ ಕೆಫೆ ಕಾಫಿ ಡೇ ಕೋಟೆ ಶೇರ್ ಇಳಿಕೆಯಿಂದ ಎಸ್ ಎಮ್ ಕೃಷ್ಣ ಅವರ ಮಗಳಿಗೂ ತೀರಾ ನಷ್ಟದ ಸಂಭಾವ್ಯತೆ ಎದುತಾಗಿತ್ತು.
ಇದರ ಜೊತೆಗೆ ರಾಜಕೀಯ ನಿವೃತ್ತಿ ಹಾಗೂ ಸ್ವಒ ಮಗಳ ರಾಜಕೀಯ ಭವಿಷ್ಯದ ಕನಸು ಕೂಡ ಮುಚ್ವಿಹಹೋಯಿತು. ಈ ಎಲ್ಲಾ ಘಟನೆಯಿಂದ ಬೆಸ್ ಎಮ್ ಕೃಷ್ಣ ಅವರು ಮುಪ್ಪಿನ ಸಮಯದಲ್ಲಿ ಚಿಂತೆಗೆ ಜಾರಿದ್ದರು.
ಇನ್ನು ಸಾವಿರಾರು ಕೋಟಿಯ ಒಡೆಗ ವಿಜಿ ಸಿದ್ಧಾರ್ಥ್ ಆತ್ಮಹತ್ಯೆಗೆ ಸಿಗದ ಕಾರಣ ಹಾಗೂ ಆತನ ಒಡನಾಟ ಉತ್ತಮ ಬಾಂಧವ್ಯ ಕೂಡ ಕೃಷ್ಣ ಅವರಿಗೆ ನುಂಗಲಾರದ ಕೊರಗು ಕಾಡಿತ್ತು.