ಮೆಟ್ರೋ ನಿಲ್ದಾಣದಲ್ಲಿ ಪ್ರೇಯಸಿಗೆ ತುಟಿ ಒತ್ತಿದ ಯುವಕ, ಇಷ್ಟು ಅವಸರ ಯಾಕೆ ಎಂದ ಪಕ್ಕದಲ್ಲಿದ್ದ ಮಹಿಳೆ
Dec 18, 2024, 08:37 IST
|
ಮೆಟ್ರೋ ನಿಲ್ದಾಣದಲ್ಲಿ ಇತ್ತಿಚೆಗೆ ಯುವ ಪ್ರೇಮಿಗಳ ತುಂಟಾಟ ಹೆಚ್ಚಾಗುತ್ತಿದೆ. ಕಾಲೇಜು ಶಿಕ್ಷಣ ಮುಗಿಸಿ ಮನೆಗೆ ತೆರಳುವ ಸಂಧರ್ಭದಲ್ಲಿ ಇಂತಹ ನಟನೆಯೊಂದು ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದಿದೆ.
ಹೌದು, ಮೆಟ್ರೋ ನಿಲ್ದಾಣದಲ್ಲಿ ಯುವ ಪ್ರೇಮಿಗಳ ತುಟಿಯಾಟ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ಸಣ್ಣ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳ ಈ ಆಟಕ್ಕೆ ಇದೀಗ ಮೆಟ್ರೋ ಸಿಬ್ಬಂದಿಗಳು ಗರಂ ಆಗಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಈ ರೀತಿ ವರ್ತನೆ ಸರಿಯಲ್ಲ, ಇದು ತುಂಬಾ ಸೂಕ್ಷ್ಮವಾದ ಜಾಗ. ಇಲ್ಲಿ ಇಂತಹ ಕೆಲಸಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ.
ಇನ್ನು ಕೊಲ್ಕತ್ತಾದ ಮೆಟ್ರೋ ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದೆ. ಇದೀಗ ಜಾಲತಾಣದಲ್ಲಿ ಹಾಗೂ ಟ್ರೋಲ್ ಪೇಜ್ ಗಳಲ್ಲಿ ಬಾರಿ ಸದ್ದು ಮಾಡುತ್ತಿದೆ. ಇನ್ನು ಇಂತಹ ಕೆಲಸವನ್ನು ಹೊರ ರಾಜ್ಯದ ವಿದ್ಯಾರ್ಥಿಗಳು ಮಾಡಿದ್ದಾರೆ ಎನ್ನಲಾಗಿದೆ.
ಮಾದಕವಸ್ತು ಸೇವಿಒ ಈ ರೀತಿ ಮಾಡಿರಬಹುದು ಎಂಬ ಅನುಮಾನ ಕೂಡ ಬಂದಿದೆ. ಇನ್ನು ಈ ಬಗ್ಗೆ ಕೊಲ್ಕತ್ತಾದ ಮೆಟ್ರೋ ಸಿಬ್ಬಂದಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.